Webdunia - Bharat's app for daily news and videos
Install App
✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಹೆಚ್.ಡಿ.ರೇವಣ್ಣ ಸಿಎಂ ಆಗ್ತಾರೆ ಎಂದು ಭವಿಷ್ಯ ನುಡಿದ ಕೋಡಿಮಠ ಶ್ರೀ
Webdunia
ಬುಧವಾರ, 25 ಜುಲೈ 2018 (17:59 IST)
ಜುಲೈ
27
ರಂದು
ಘಟಿಸಲಿರುವ
ಚಂದ್ರ
ಗ್ರಹಣದ
ಎಫೆಕ್ಟ್
ನಿಂದ
ರಾಜ್ಯ
ರಾಜಕಾರಣದಲ್ಲಿ
ಅಲ್ಲೋಲ
ಕಲ್ಲೋಲವಾಗಲಿದ್ದು
,
ಪ್ರಸ್ತುತ
ಮೈತ್ರಿ
ಸರ್ಕಾರದಲ್ಲಿ
ಲೋಕೋಪಯೋಗಿ
ಸಚಿವರಾಗಿರುವ
ಎಚ್
.
ಡಿ
.
ರೇವಣ್ಣ
ಮುಖ್ಯಮಂತ್ರಿಯಾಗಲಿದ್ದಾರೆ
ಎಂದು
ಹಾಸನ
ಜಿಲ್ಲೆ
ಕೋಡಿಮಠದ
ಶ್ರೀ
ಶಿವಾನಂದ
ಶಿವಯೋಗಿ
ರಾಜೇಂದ್ರ
ಶ್ರೀಗಳು
ಭವಿಷ್ಯ
ನುಡಿದ್ದಾರೆ
.
ತಾಳೆಗರಿ
ನೋಡಿ
ಭವಿಷ್ಯ
ಹೇಳುವ
ಶ್ರೀಗಳು
‘
ಅರಸನ
ಆಯಸ್ಸು
ಉಸಿರಲ್ಲಿ
ನಿಂತೀತು
ಪರಸಕ್ಕೆ
ಭಂಗ
ಪ್ರಸಂಗಕ್ಕೆ
ಹಾನಿ
,
ಭ್ರಾತೃ
ಬೆಂಕಿ
ಹಿಡಿದಾನು
’
ಎಂದು
ಒಗಟಾಗಿ
ತಿಳಿಸಿದ್ದಾರೆ
. ‘
ಸಹೋದರ
ಬೆಂಕಿ
ಹಿಡಿದಾನು
ಎಂದರೆ
ಸಿಎಂ
ಎಚ್
.
ಡಿ
.
ಕುಮಾರಸ್ವಾಮಿಯವರ
ಸಹೋದರ
ಎಚ್
.
ಡಿ
.
ರೇವಣ್ಣ
ಮುಖ್ಯಮಂತ್ರಿಯಾಗಲಿದ್ದಾರೆ
ಎಂದು
ಈ
ಭವಿಷ್ಯ
ಅರ್ಥ
ಮೂಡಿಸುತ್ತದೆ
.
ಪ್ರಾಕೃತಿಕ
ಸಂಪನ್ಮೂಲಗಳು
ನಾಶವಾಗಲಿದ್ದು
,
ಮುಂದಿನ
ದಿನಗಳಲ್ಲಿ
ಭೂಕಂಪನವಾಗಲಿದೆ
.
ಇನ್ನೂ
ಹೆಚ್ಚು
ಮಳೆಯಾಗಲಿದ್ದು
,
ಬರುವ
ವಿಶೇಷ
ದಿನಗಳು
ಕಷ್ಟಕರವಾಗಲಿದೆ
’
ಎಂದೂ
ಭವಿಷ್ಯ
ನುಡಿದಿದ್ದಾರೆ
.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಇಂದಿನ ನಿಮ್ಮ ಭವಿಷ್ಯ: ಯಾವ ರಾಶಿಯ ಮೇಲೆ ಯಾವ ಪರಿಣಾಮ
ಬಿಸಿಸಿಐ ನಿರ್ಲಕ್ಷ್ಯಕ್ಕೆ ಕೊನೆಯಾಯಿತೇ ಟೀಂ ಇಂಡಿಯಾ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಭವಿಷ್ಯ?!
ಇಂದಿನ ನಿಮ್ಮ ಭವಿಷ್ಯ: ಯಾವ ರಾಶಿಯ ಮೇಲೆ ಯಾವ ಪರಿಣಾಮ
ಸಮ್ಮಿಶ್ರ ಸರ್ಕಾರದ್ದು ಅಲ್ಪ ಆಯಸ್ಸು ಎಂದು ಕಾಂಗ್ರೆಸ್ ನಾಯಕನಿಂದಲೇ ಭವಿಷ್ಯ!
ಇಂದಿನ ನಿಮ್ಮ ಭವಿಷ್ಯ: ಯಾವ ರಾಶಿಯ ಮೇಲೆ ಯಾವ ಪರಿಣಾಮ
ಓದಲೇಬೇಕು
ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ
ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ
ಜಪಾನ್ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ
ರಾಮ ಮಂದಿರ, ಆದಿತ್ಯನಾಥ್ಗೆ ಬಾಂಬ್ ಬೆದರಿಕೆ
ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ
ಎಲ್ಲವನ್ನೂ ನೋಡು
ತಾಜಾ
ಕಿತ್ತಳೆ ಜಾಮ್ ತಯಾರಿಸಿದ ರಾಹುಲ್ ಗಾಂಧಿ
ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ
ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ
ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ
ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ
ಮುಂದಿನ ಸುದ್ದಿ
ರಸ್ತೆಯಲ್ಲೇ ನಾಟಿ ಮಾಡಿ ವಿನೂತನ ಪ್ರತಿಭಟನೆ
Show comments