ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದ್ದು 2017ರ ಮಾರ್ಚ್ 9 ರಿಂದ 27ರವರೆಗೆ ನಡೆಯಲಿದೆ.
ನವೆಂಬರ್ ತಿಂಗಳಲ್ಲಿ ಪ್ರಕಟಿಸಿದ್ದ ಕರಡು ಪರೀಕ್ಷಾ ವೇಳಾಪಟ್ಟಿಗೆ ಬಂದ ಆಕ್ಷೇಪಣೆಗಳನ್ನು ಪರಿಶೀಲಿಸಿ ಮಂಗಳವಾರ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗಿದೆ.
ವೇಳಾಪಟ್ಟಿ ಇಂತಿದೆ:
ಮಾರ್ಚ್ 9- ಜೀವ ವಿಜ್ಞಾನ, ಇತಿಹಾಸ.
ಮಾರ್ಚ್ 10 -ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್ ಮಾರ್ಚ್ 11 -ತರ್ಕ ಶಾಸ್ತ್ರ, ಶಿಕ್ಷಣ, ಬೇಸಿಕ್ ಮ್ಯಾಥ್ಸ್
ಮಾರ್ಚ್ 13-ಸಮಾಜ ಶಾಸ್ತ್ರ, ಲೆಕ್ಕಶಾಸ್ತ್ರ
ಮಾರ್ಚ್ 14-ಗಣಿತ
ಮಾರ್ಚ್ 15- ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ
ಮಾರ್ಚ್ 16- ಅರ್ಥಶಾಸ್ತ್ರ, ಭೂಗರ್ಭಶಾಸ್ತ್ರ
ಮಾರ್ಚ್ 17-ಭೌತ ವಿಜ್ಞಾನ
ಮಾರ್ಚ್ 18- ಮನಃಶಾಸ್ತ್ರ
ಮಾರ್ಚ್ 20- ರಸಾಯನ ವಿಜ್ಞಾನ, ವ್ಯವಹಾರ ಅಧ್ಯಯನ, ಐಚ್ಛಿಕ ಕನ್ನಡ
ಮಾರ್ಚ್ 21- ರಾಜ್ಯಶಾಸ್ತ್ರ
ಮಾರ್ಚ್ 22- ಹಿಂದಿ, ತೆಲುಗು
ಮಾರ್ಚ್ 23- ಕನ್ನಡ, ತಮಿಳು, ಮಲೆಯಾಳಂ,ಅರೇಬಿಕ್
ಮಾರ್ಚ್ 24- ಸಂಸ್ಕೃತ, ಮರಾಠಿ, ಉರ್ದು, ಫ್ರೆಂಚ್
ಮಾರ್ಚ್ 25- ಭೂಗೋಳಶಾಸ್ತ್ರ, ಸಂಖ್ಯಾಶಾಸ್ತ್ರ, ಗೃಹವಿಜ್ಞಾನ
ಮಾರ್ಚ್ 27- ಇಂಗ್ಲೀಷ್
ಎಲ್ಲ ಪರೀಕ್ಷೆಗಳು ಮುಂಜಾನೆ 10-15ರಿಂದ 1-30ರವರೆಗೆ ನಡೆಯಲಿವೆ ಎಂದು ಪಿಯುಮಂಡಳಿ ತಿಳಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ