ಗೃಹಿಣಿಯೊಬ್ಬಳು ಯುವಕನ ತೆಕ್ಕೆಯಲ್ಲಿ ಚಕ್ಕಂದವಾಡಿ, ಸುಖ ಪಡೆದುಕೊಳ್ಳುತ್ತಿರುವ ವಿಷಯ ಬಹಿರಂಗವಾದಂತೆ ಮಾಡಲು ಮನೆಯಲ್ಲೇ ಎರಡು ಹೆಣಗಳನ್ನುಉರುಳಿಸಿದ್ದಾಳೆ.
ಆರೋಪಿ ಕಾಮುಕಿ ಗೃಹಿಣಿ ಸುಧಾ ಕರಿಗಾರ್ ಎಂಬಾಕೆ ಅದೇ ಗ್ರಾಮದ ರಮೇಶ್ ಎಂಬಾತನ ಜೊತೆ ಅಕ್ರಮವಾಗಿ ಲವ್ವಿ ಡವ್ವಿ ನಡೆಸುತ್ತಿದ್ದಳು.
ಈ ವಿಷಯ ಸುಧಾಳ ಅತ್ತಿಗೆ ಭಾಗ್ಯಶ್ರೀಗೆ ತಿಳಿಸಿದೆ. ಹೀಗಾಗಿ ಅವಳನ್ನುಬೆಂಕಿ ಹಚ್ಚಿ ಕೊಲೆ ಮಾಡಿದ್ದರೆ, ಇವಳ ಹಾದರದ ವಿಷಯ ಗೊತ್ತಾದ ಮಗನನ್ನೂ ಬಾವಿಯೊಂದರಲ್ಲಿ ತಳ್ಳಿ ಕೊಲೆ ಮಾಡಿದ್ದಾಳೆ.
ಬೆಳಗಾವಿಯ ಬೆಲ್ಲದ ಬಾಗೇವಾಡಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಅನೈತಿಕ ಸಂಬಂಧ ಹೊಂದಿದ್ದಲ್ಲದೇ ಜೋಡಿ ಕೊಲೆ ಮಾಡಿರೋ ಆರೋಪಿಗಳಿಬ್ಬರನ್ನೂ ಬಂಧನ ಮಾಡಿದ್ದಾರೆ.