ಬಳ್ಳಾರಿಮತ್ತುಕೊಪ್ಪಳಜಿಲ್ಲೆಗಳಸಂಪರ್ಕದಕೊಂಡಿಯಾದಕಂಪ್ಲಿಕೋಟೆಯತುಂಗಾಭದ್ರನದಿಯಲ್ಲಿಉಕ್ಕಿಬರುತ್ತಿರುವನೀರನ್ನುಕಣ್ತುಂಬಿಕೊಳ್ಳಲುತಂಡತಂಡವಾಗಿನದಿಯತ್ತಜನದಾಪುಗಾಲಿಡುತ್ತಿದ್ದಾರೆ. ಕಳೆದನಾಲ್ಕುವರ್ಷದಹಿಂದೆಈಸೇತುವೆಮುಳುಗಡೆಯಾಗಿಸಾರ್ವಜನಿಕರಿಗೆತೊಂದರೆಉಂಟಾಗಿತ್ತು. ಆದರೆ, ನಂತರಭರ್ತಿಯಾಗದೇಇದ್ದರಿಂದಈಸೇತುವೆಮುಳುಗಡೆಭೀತಿಯನ್ನುಜನಕಂಡಿರಲಿಲ್ಲ. ಆದರೆಈವರ್ಷಸೇತುವೆಮುಳುಗಡೆಭೀತಿಎದುರಾಗಿದೆ.