ಪಾಲಿಕೆಯ ವತಿಯಿಂದ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರೆದಿದೆ.ಶಾಂತಿನಿಕೇತನ ಲೇಔಟ್ ಲ್ಲಿ ರಾಜ ಕಾಲುವೆ ಒತ್ತುವರಿ ಮಾಡಿ 3 ಮನೆಗಳ ನಿರ್ಮಾಣ ಮಾಡಲಾಗಿತ್ತು.ಆ ಪೈಕಿ ಎರಡು ಮನೆಗಳಿಗೆ ಸ್ಟೇ ಆರ್ಡರ್ ಇರುವಂತದ್ದು,ಹೀಗಾಗಿ ಇನ್ನುಳಿದ ಒಂದು ಮನೆಯನ್ನು ಅಧಿಕಾರಿಗಳು ಡೆಮಾಲಿಶ್ ಮಾಡಿದ್ದಾರೆ.ಆದ್ರೆ ಮನೆಯ ಮಾಲೀಕರು ಯಾರು ಕೂಡ ಸ್ಥಳದಲ್ಲಿ ಇಲ್ಲ.ಆದ್ರು ಕೂಡ ಒತ್ತುವರಿ ಕಾರ್ಯ ಮುಂದುವರೆದಿದೆ.