Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ವಿಡಿಯೋ, ಬ್ಯಾಂಕ್ ಸ್ಟೇಟ್`ಮೆಂಟ್ ದಾಖಲೆ ಪತ್ರಗಳನ್ನ ಎಸ್`ಐಟಿಗೆ ನೀಡಿದ್ದೇನೆ

ವಿಡಿಯೋ, ಬ್ಯಾಂಕ್ ಸ್ಟೇಟ್`ಮೆಂಟ್ ದಾಖಲೆ ಪತ್ರಗಳನ್ನ ಎಸ್`ಐಟಿಗೆ ನೀಡಿದ್ದೇನೆ
ಬೆಂಗಳೂರು , ಮಂಗಳವಾರ, 13 ಜೂನ್ 2017 (17:28 IST)
ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧದ ಜಂತಕಲ್ ಮೈನಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್`ಐಟಿ ಮುಂದೆ ವಿಚಾರಣೆಗೆ ಹಾಜರಾಗಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿ ಮಾಹಿತಿ ನೀಡಿದ್ದಾರೆ.

ವಿಚಾರಣೆ ಬಳಿಕ ಮಾತನಾಡಿದ ಜನಾರ್ದನ ರೆಡ್ಡಿ, ಎಸ್ಐಟಿಗೆ ಪೆನ್ ಡ್ರೈವ್ ಮತ್ತು ದಾಖಲೆ ಪತ್ರಗಳನ್ನ ನೀಡಿದ್ದೇವೆ. ವಿಡಿಯೋ ಮತ್ತು ಬ್ಯಾಂಕ್ ಸ್ಟೇಟ್`ಮೆಂಟ್ ಪೂರಕ ದಾಖಲೆಗಳನ್ನ ನೀಡಿದ್ದೇನೆ. ಸುಪ್ರೀಂಕೋರ್ಟ್ ನಿರ್ದೇಶನದಂತೆ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

10 ವರ್ಷಗಳಿಂದ ದಾಖಲೆ ಪತ್ರಗಳನ್ನ ಕಾಪಾಡಿಕೊಂಡು ಬಂದಿದ್ದೇನೆ. ಮಾಧ್ಯಮಗಳ ಮುಂದೆ ಮಾಹಿಇತಿಗಳನ್ನ ಬಹಿರಂಗಪಡಿಸಲು ಇಷ್ಟಪಡುವುದಿಲ್ಲ. ನನ್ನ ದೂರಿಗೆ ಸಂಬಂಧಿಸಿದ ಎಲ್ಲ ದಾಖಲಾತಿಗಳನ್ನ ನೀಡಿರುವುದಾಗಿ ಜನಾರ್ದನರೆಡ್ಡಿ ಹೇಳಿದ್ದಾರೆ.

 ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಲಿಂಕ್ ಕ್ಲಿಕ್ ಮಾಡಿ..

http://kannada.
fantasycricket.webdunia.com/

Share this Story:

Follow Webdunia kannada

ಮುಂದಿನ ಸುದ್ದಿ

ಆಹಾರ ಆಯ್ಕೆಯಲ್ಲಿ ಜನರ ಮೇಲೆ ಕೇಂದ್ರ ನಿರ್ಬಂಧ ವಿಧಿಸಿಲ್ಲ: ರಾಜನಾಥ್ ಸಿಂಗ್