ರಾಜ್ಯದ ಎರಡು ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ ನಡೆಯುತ್ತಿದೆ. ಹೈ ವೋಲ್ಟೇಜ್ ಕದನವಾಗಿರುವ ಚಿಂಚೋಳಿಯಲ್ಲಿ ಬಿಜೆಪಿ ಅಭ್ಯರ್ಥಿ ಅನಿವಾಶ ಜಾಧವ ಮುನ್ನಡೆ ಸಾಧಿಸಿದ್ದಾರೆ. ಕುಂದಗೋಳದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಶಿವಳ್ಳಿ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಲೋಕಸಭೆ ಚುನಾವಣೆಯ ಮತಎಣಿಕೆ ಆರಂಭಗೊಂಡಿದೆ. ಯುಪಿಎ ಮೈತ್ರಿ ಕೂಟ ಅಧಿಕ ಸೀಟ್ ಗೆಲ್ಲುತ್ತವಾ? ಇಲ್ಲವೇ ಎನ್ ಡಿಎ ಪಕ್ಷಗಳು ಅಧಿಕಾರಕ್ಕೆ ಮತ್ತೆ ಬರುತ್ತವಾ? ಅನ್ನೋದರ ವೆಬ್ ದುನಿಯಾ ಕ್ಷಣ ಕ್ಷಣದ ಮಾಹಿತಿ ನಿಮ್ಮ ಮುಂದಿಡುತ್ತಿದೆ.
ರಾಜ್ಯದ 28 ಲೋಕಸಭೆ ಕ್ಷೇತ್ರಗಳ ಮತದಾನ ಆರಂಭಗೊಂಡಿದೆ.
ತೇಜಸ್ವಿ ಸೂರ್ಯ ಮುನ್ನಡೆ
ಬಿ.ಕೆ.ಹರಿಪ್ರಸಾದ ಹಿನ್ನಡೆ
ಬಾಗಲಕೋಟೆಯಲ್ಲಿ ಪಿ.ಸಿ.ಗದ್ದಿಗೌಡರ ಮುನ್ನಡೆ
ಪಿ.ಸಿ.ಮೋಹನ್ ಮುನ್ನಡೆ
ರಿಜ್ವಾನ್ ಅರ್ಷಾದ್ ಹಿನ್ನಡೆ
ಡಿ.ವಿ.ಸದಾನಂದಗೌಡ ಮುನ್ನಡೆ
ಕೃಷ್ಣಭೈರೇಗೌಡ ಹಿನ್ನಡೆ
ಬಿ.ವೈ.ರಾಘವೇಂದ್ರ ಮುನ್ನಡೆ
ಡಿ.ಕೆ.ಸುರೇಶ್ ಮುನ್ನಡೆ
ಹೆಚ್.ಡಿ.ದೇವೇಗೌಡ ಮುನ್ನಡೆ
ಕ್ಷಣ ಕ್ಷಣದ ಲೋಕಸಭೆ ಚುನಾವಣೆ 2019 ರ ಫಲಿತಾಂಶಕ್ಕಾಗಿ ವೆಬ್ ದುನಿಯಾ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.
ಲೋಕಸಭೆ ಚುನಾವಣೆ ಫಲಿತಾಂಶ 2019, ಕರ್ನಾಟಕ ಲೋಕಸಭೆ ಚುನಾವಣೆ ಫಲಿತಾಂಶ 2019, ಲೋಕಸಭೆ ಫಲಿತಾಂಶ 2019,