ಬಾಲಿವುಡ್ ಹಾಗೂ ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಜಾಲ ಸುದ್ದಿಮಾಡುತ್ತಿದೆ.
ಈ ನಡುವೆ ಶಾಸಕ ರಿಜ್ವಾನ್ ಅರ್ಷದ್ ಹೊಸ ಬಾಂಬ್ ಸಿಡಿಸಿದ್ದಾರೆ.
ರಾಜಧಾನಿ ಬೆಂಗಳೂರು ಸಿಟಿಯಲ್ಲಿ ಡ್ರಗ್ಸ್ ಮತ್ತು ಗಾಂಜಾದ ಇಂಡಸ್ಟ್ರಿಯೇ ಸಕ್ರಿಯವಾಗಿದೆ ಎಂದಿದ್ದಾರೆ.
ಈ ಮೊದಲು ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದ್ದ ಮಾಫಿಯಾ ಈಗ ಇಂಡಸ್ಟ್ರೀ ಥರಾನೇ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.