ಸಮಸ್ಯೆ: ಸರ್ಮದ್ವೆ ಆಗಿ 2 ವರ್ಷ ಆಗಿದೆ. ನನ್ನಪತ್ನಿಈಗಗರ್ಭವತಿಯಾಗಿದ್ದುಇದೀಗನಾಲ್ಕುತಿಂಗಳುತುಂಬುತ್ತಿದೆ. ನನ್ನಮಡದಿಗರ್ಭವತಿಯಾದಂದಿನಿಂದನನ್ನಪತ್ನಿಜೊತೆಸೆಕ್ಸ್ನಡೆಸಿಲ್ಲ. ನಾನುಹಾಗೂಪತ್ನಿಬೇರೆಬೇರೆಮಲಗಬೇಕೆಂದುಕೆಲವರುಹೇಳುತ್ತಿದ್ದಾರೆ. ಆದರೂನನ್ನಪತ್ನಿಗೆಸೆಕ್ಸ್ನಲ್ಲಿಆಸಕ್ತಿಯಿದೆ. ಆದರೆನನ್ನಾಕೆಗೆ ಏನಾದರೂತೊಂದರೆಯಾಗಬಹುದುಎಂಬದೃಷ್ಟಿಯಿಂದಆಕೆಯಜೊತೆಸೆಕ್ಸ್ನಡೆಸುತ್ತಿಲ್ಲ. ಆಕೆನನ್ನಬಳಿಸೆಕ್ಸ್ಗೆಅಪೇಕ್ಷಿಸುತ್ತಾಳೆ. ಗರ್ಭಿಣಿಹೆಂಡತಿಜೊತೆಗೆಸೆಕ್ಸ್ಎಷ್ಟುಸೂಕ್ತ?