Webdunia - Bharat's app for daily news and videos

Install App

ಜುಲೈ ೧ ರಿಂದಲೇ ಅನ್ನಭಾಗ್ಯ ಯೋಜನೆ ಅನುಷ್ಠಾನ ಕಷ್ಟ ಕಷ್ಟ..!

Webdunia
ಸೋಮವಾರ, 19 ಜೂನ್ 2023 (19:22 IST)
ಅನ್ನಭಾಗ್ಯ ಯೋಜನೆಗೆ ವಿಳಂಬವಾಗುವ ಸಾಧ್ಯತೆಯಿದೆ.ಅಕ್ಕಿ ಪೂರೈಕೆ ಕೊರತೆಯಿಂದಾಗಿ  ಜುಲೈ ೧ ರಿಂದಲೇ ಯೋಜನೆ ಜಾರಿಯಾಗುವುದು ಕಷ್ಟವಾಗಿದೆ..ಕೇಂದ್ರ ಸರ್ಕಾರ ಕೈಕೊಟ್ಟ ಮೇಲೆ ಅಕ್ಕಿ ಖರೀದಿಗೆ ನೆರೆ ರಾಜ್ಯಗಳ ಮೊರೆ ಹೋಗಲಾಗಿದೆ..ಆದ್ರೆ ನೆರೆ ರಾಜ್ಯಗಳಿಂದ ಇನ್ನೂ ಅಕ್ಕಿ ಕೊಡುವ ಬಗ್ಗೆ ಸ್ಪಷ್ಟನೆ ಸಿಗ್ತಿಲ್ಲ..ತೆಲಂಗಾಣ ಅಕ್ಕಿ ದಾಸ್ತಾನಿಲ್ಲ ಅಂತ ಕೈಕೊಟ್ಟಿದೆ..ಆಂಧ್ರ ಇಂದು ನಾಳೆ ಅಂತ ವಿಳಂಬಮಾಡ್ತಿದೆ..ಛತ್ತೀಸ್ ಘಡ ೧.೫ ಲಕ್ಷ ಮೆಟ್ರಿಕ್ ಟನ್ ಅಕ್ಕಿ ಕೊಡೋಕೆ ರೆಡಿಯಾದ್ರೂ ಅಲ್ಲಿಂದ ತರೋಕೆ ಖರ್ಚು ಹೆಚ್ಚಾಗಲಿದೆ..ಪಂಜಾಬ್ ಕೂಡ ಅಕ್ಕಿ ನೀಡುವ ಘೋಷಣೆ ಮಾಡಿದೆ.ಅಲ್ಲಿಂದಲೂ ತರುವುದಕ್ಕೆ ಟ್ರಾನ್ಸ್ ಪೋರ್ಟ್ ಖರ್ಚು ಸರ್ಕಾರಕ್ಕೆ ಹೊರೆಯಾಗಲಿದೆ..ಹೀಗಾಗಿ ಯೋಜನೆ ವಿಳಂಬವಾಗುವ ಸಾಧ್ಯತೆಯಿದೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments