ವಿಧಾನಸೌಧದಲ್ಲೇ ಹಣಕಾಸು ಇಲಾಖೆಯ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಪತ್ನಿಯ 20 ಗ್ರಾಂ ತೂಕದ ಬಂಗಾರದ ಸರ ಕಳುವುವಾಗಿದೆ.
ರಿಪೇರಿಗೆಂದು ಪತ್ನಿಯ ಸರವನ್ನ ತಂದು ಡ್ರಾನಲ್ಲಿ ಇಟ್ಟಿದ್ದರು. ಆದರೆ, ನಿನ್ನೆ ಗಮನಿಸಿದಾಗ ಸರ ನಾಪತ್ತೆಯಾಗಿರುವುದು ಬೆಳಕಿಗೆಬಂದಿದೆ. ಈ ಕೂಡಲೇ ಐಎಎಸ್ ಅಧಿಕಾರಿ ರಿತೇಶ್ ಕುಮಾರ್, ವಿಧಾನಸೌಧ ಠಾಣೆಗೆ ದೂರು ನೀಡಿದ್ದಾರೆ.