Webdunia - Bharat's app for daily news and videos

Install App

ಅವನೊಂದಿಗೆ ಇರೋ ಸೆಲ್ಫಿ ವಿಡಿಯೋ ಗಂಡ ನೋಡಿದ್ದಾನೆ: ಯಾರ ಜತೆ ಬಾಳಲಿ?

Webdunia
ಬುಧವಾರ, 22 ಮೇ 2019 (14:13 IST)
ಪ್ರಶ್ನೆ: ಸರ್, ನನ್ ಹೆಸರು, ಊರು ಬೇಡ, ವಯಸ್ಸು 30. ಮದುವೆಯಾಗಿ ಮೂರು ವರ್ಷಗಳಾಗಿವೆ. ಒಂದು ಮಗು ಇದೆ. ಆದರೆ ಮದುವೆಗೂ ಮುಂಚೆ ನಾನೊಬ್ಬನನ್ನು ಇಷ್ಟು ಪಟ್ಟು ಪ್ರೀತಿ ಮಾಡುತ್ತಿದ್ದೆ. ಕಳೆದೊಂದು ವರ್ಷದಿಂದ ಅವನು ನಾವು ಇರುವ ಕಾಲೋನಿಯಲ್ಲಿ ಬಂದು ನೆಲೆಸಿದ್ದಾನೆ. ಗಂಡ ನಿಲ್ಲದಾಗ ನಾನು ಇನಿಯನ ಜತೆಗೆ ಸರಸ ವಾಡುತ್ತಿರುವೆ.

ಆದರೆ ಒಂದು ದಿನ ನನ್ನ ಇನಿಯ ನನ್ನೊಡನೆ ಇರುವ ಫೋಟೋ, ವಿಡಿಯೋಗಳನ್ನು ನನ್ನ ಮೊಬೈಲ್ ನಲ್ಲಿ ನನ್ನ ಗಂಡ ನೋಡಿದ್ದಾನೆ. ನನಗೆ ಗಂಡನನ್ನು ಬಿಡಲು ಮನಸ್ಸಿಲ್ಲ. ಪ್ರಿಯತಮನನ್ನೂ ಮರೆಯಲೂ ಆಗುತ್ತಿಲ್ಲ. ಯಾರ ಜತೆ ಬಾಳಲಿ ಎಂಬುದು ಗೊತ್ತಾಗುತ್ತಿಲ್ಲ. ಗಂಡ ಡಿವೋರ್ಸ್ ಕೊಡುತ್ತಾನೆನೋ ಎಂಬ ಭಯ ಕಾಡುತ್ತಿದೆ.

ಉತ್ತರ: ಮದುವೆಗೂ ಮುಂಚೆ ಲವ್, ಸಂಬಂಧ, ಸರಸ ಯಾವತ್ತೂ ತಪ್ಪೇ. ಇನ್ನು ನೀವು ಮದುವೆಯಾಗಿ ಮಕ್ಕಳಾದ ಮೇಲೆಯೂ ಪ್ರಿಯತಮನ ಜತೆ ಇರೋದು ಸರಿಯಲ್ಲ. ಇದರಿಂದ ನಿಮ್ಮ ಕುಟುಂಬ ಮಾತ್ರವಲ್ಲ ನಿಮ್ಮ ಗಂಡನ, ನಿಮ್ಮ ಪ್ರಿಯತಮನ ಕುಟುಂಬ ಹೀಗೆ ಮೂರು ಕುಟುಂಬಗಳು ನಿಮ್ಮ ನಡೆಯಿಂದ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತವೆ.

ಎರಡು ಹಳಿಗಳ ಮೇಲೆ ಕಾಲಿಡುವ ಪ್ರಯತ್ನ ಯಾವತ್ತೂ ಒಳ್ಳೆಯದಲ್ಲ. ಒಂದು ನಿಮ್ಮ ಪ್ರೀಯತಮನನ್ನು ಒಪ್ಪಿಕೊಳ್ಳಿ. ಇಲ್ಲವೇ ನಿಮ್ಮ ಗಂಡನಿಗೆ ಸ್ಪಷ್ಟವಾಗಿ ಕ್ಷಮೆಕೇಳಿ ಮತ್ತೊಮ್ಮೆ ಆ ತಪ್ಪು ಮಾಡುವುದಿಲ್ಲ ಎಂದು ಮನವರಿಕೆ ಮಾಡಿಕೊಡಿ. ಅವರು ಒಪ್ಪಿದರೆ ಸರಿ. ಇಲ್ಲದಿದ್ದರೆ, ನಿಮಗೆ ಸೂಕ್ತವಾದವರೊಂದಿಗೆ ಇರುವ ಸ್ವಾತಂತ್ರ್ಯ ನಿಮಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments