Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪತಿ ವಿದೇಶದಲ್ಲಿರುವುದರಿಂದ ಲೈಂಗಿಕ ಜೀವನದಿಂದ ವಂಚಿತಳಾಗಿದ್ದೇನೆ. ಏನು ಮಾಡಲಿ?

ಪತಿ ವಿದೇಶದಲ್ಲಿರುವುದರಿಂದ ಲೈಂಗಿಕ ಜೀವನದಿಂದ ವಂಚಿತಳಾಗಿದ್ದೇನೆ. ಏನು ಮಾಡಲಿ?
ಬೆಂಗಳೂರು , ಮಂಗಳವಾರ, 26 ಮಾರ್ಚ್ 2019 (10:18 IST)
ಬೆಂಗಳೂರು : ಪ್ರಶ್ನೆ : ನಾನು 32 ವರ್ಷದ ವಿವಾಹಿತ ಮಹಿಳೆ. ನನ್ನ ಪತಿ ಯುಕೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ನಾನು ಭಾರತದಲ್ಲಿ ವಾಸವಾಗಿದ್ದೇನೆ. ನಾವಿಬ್ಬರು ದೂರ ದೂರವಿರುವುದರಿಂದ ನನಗೆ ಲೈಂಗಿಕ ತೃಪ್ತಿ ಸಿಗುತ್ತಿಲ್ಲ. ನಾನು ನನ್ನ ಗಂಡನನ್ನು ತುಂಬಾ ಪ್ರೀತಿಸುತ್ತೇನೆ. ಅವರಿಗೆ ಮೋಸ ಮಾಡಲು ನನಗೆ ಇಷ್ಟವಿಲ್ಲ. ಆದರೆ ಅವರು ಭಾರತಕ್ಕೆ ಬರುತ್ತಿಲ್ಲ. ನನ್ನ ಆಫೀಸ್ ಕೆಲಸ ಬಿಟ್ಟು  ಅಲ್ಲಿಗೆ ಹೋಗಲು ಆಗುತ್ತಿಲ್ಲ. ದಯವಿಟ್ಟು ನನಗೆ ಏನು ಮಾಡಬೇಕೆಂಬುದನ್ನು ತಿಳಿಸಿ.


ಉತ್ತರ : ನೀವು ನಿಮ್ಮ ಪತಿಯ ಜೊತೆ ಚರ್ಚಿಸಿ, ನಿಮ್ಮ ಭಾವನೆಗಳನ್ನು ಅವರ ಜೊತೆ ಹಂಚಿಕೊಳ್ಳಿ. ಅವರಿಗೆ ಭಾರತಕ್ಕೆ ಬರಲು ಆಗುವುದಿಲ್ಲ,ಹಾಗೇ  ನಿಮಗೆ ಲಂಡನ್ ಗೆ ಹೋಗಲು ಸಾಧ್ಯವಿಲ್ಲವಾದ್ದರಿಂದ ಎರಡು ಸ್ಥಳಗಳ ಮಧ್ಯವಿರುವ, ನಿಮ್ಮಿಬ್ಬರಿಗೂ ಭೇಟಿ ಮಾಡಲು ಅನುಕೂಲಕರವಾದ ಸ್ಥಳವನ್ನು ಆಯ್ಕೆ ಮಾಡಿ ರಜಾ ದಿನಗಳಲ್ಲಿ ಭೇಟಿ ಮಾಡಿ. ಹಾಗೇ ನೀವು ಹಸ್ತಮೈಥುನ ಸಹ ಮಾಡಿಕೊಳ್ಳಬಹುದು. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಕಡು ಬಡವರಿಗೆ ವರ್ಷಕ್ಕೆ 72 ಸಾವಿರ ರೂ. ಆದಾಯ- ರಾಹುಲ್ ಗಾಂಧಿ ಆಶ್ವಾಸನೆ