Webdunia - Bharat's app for daily news and videos

Install App

ತನ್ನ ಅಕ್ರಮ ಸಂಬಂಧಕ್ಕೆ ಗಂಡನ ಜೀವ ತೆಗೆದ ಪತ್ನಿ

Webdunia
ಶನಿವಾರ, 18 ಜುಲೈ 2020 (16:23 IST)
ಮದುವೆಯಾಗಿದ್ದರೂ ಬೇರೊಬ್ಬನೊಂದಿಗೆ ಅನೈತಿಕ ಸಂಬಂಧ ಮುಂದುವರಿಸಿದ್ದ ಪತ್ನಿಯೊಬ್ಬಳು ಲವರ್ ಜೊತೆ ಸೇರಿ ಗಂಡನನ್ನೇ ಕೊಲೆ ಮಾಡಿದ್ದಾಳೆ.

ಮದುವೆಗೂ ಮೊದಲೇ ಅಭಿಲಾಷ್ ಜೊತೆಗೆ ಲವ್ವಿ ಡವ್ವಿ ನಡೆಸಿದ್ದ ಕೃಪಾ ಎಂಬುವಳು ಹರೀಶ್ ಎಂಬುವನ ಜೊತೆ ಮದುವೆಯಾಗಿದ್ದಳು.

ಮದುವೆಯಾದ ಬಳಿಕವೂ ಕೃಪಾ ಹಳೇ ಪ್ರೇಮಿ ಅಭಿಲಾಷ್ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದಳು. ಒಂದೆರಡು ಬಾರಿ ಅವನೊಂದಿಗೆ ಓಡಿ ಹೋಗಿದ್ದಳು.ರಾಜೀ ಸಂಧಾನದ ಬಳಿಕ ಗಂಡ ಹರೀಶ್ ಜೊತೆಗಿದ್ದರೂ ಹಳೇ ಪ್ರೇಮಿಯನ್ನು ಆಗಾಗ್ಗೆ ಭೇಟಿ ಆಗುತ್ತಲೇ ಇದ್ದಳು.

ಗಂಡ ಹರೀಶ್ ಮಲಗಿದ್ದಾಗ ಪ್ರಿಯಕರ ಅಭಿಲಾಷ್ ಹಾಗೂ ಮೊಹ್ಮದ್ ರಫಿಕ್ ಎಂಬುವನ ನೆರವು ಪಡೆದು ಗಂಡ ಹರೀಶ್ ನನ್ನೇ ಕೃಪಾ ಕೊಲೆ ಮಾಡಿದ್ದಳು. ಬೆಂಗಳೂರಿನ ದಾಸರಹಳ್ಳಿಯಲ್ಲಿ ಘಟನೆ ನಡೆದಿದ್ದು, ಮೂವರನ್ನೂ ಪೊಲೀಸರು ಬಂಧಿಸಿದ್ದಾರೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments