Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕೊರೊನಾ ವೈರಸ್ ಗೆ ಪತಿ ಸಾವು – ಪತ್ನಿಯಲ್ಲಿಯೂ ವೈರಸ್ ಪತ್ತೆ

ಕೊರೊನಾ ವೈರಸ್ ಗೆ ಪತಿ ಸಾವು – ಪತ್ನಿಯಲ್ಲಿಯೂ ವೈರಸ್ ಪತ್ತೆ
ವಿಜಯಪುರ , ಭಾನುವಾರ, 12 ಏಪ್ರಿಲ್ 2020 (22:19 IST)
ಮಹಿಳೆಯೊಬ್ಬರಲ್ಲಿ ಕೊರೊನಾ ವೈರಸ್ ಪಾಸಿಟಿವ್ ದೃಢಪಟ್ಟಿದ್ದರೆ, ಆಕೆಯ ಗಂಡ ಮಹಾಮಾರಿ ರೋಗಕ್ಕೆ ಸಾವನ್ನಪ್ಪಿದ್ದಾನೆ.

ವಿಜಯಪುರ ನಗರದಲ್ಲಿ  ಕೊರೊನಾ ಸೋಂಕಿತ ಮಹಿಳೆಯ ರೋಗಿ ಸಂಖ್ಯೆ 221 ಅವರ  ಕೊರೊನಾ ಲಕ್ಷಣ ಹೊಂದಿದ್ದ ಪತಿ ಮರಣಹೊಂದಿದ್ದಾರೆ.

ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ್ ಅವರು ಈ ವಿಷಯ ತಿಳಿಸಿದ್ದಾರೆ. ಈಗಾಗಲೇ ಕಳುಹಿಸಿದ್ದ ಮೃತನ ಗಂಟಲು ದ್ರವ ಮಾದರಿ ವೈದ್ಯಕೀಯ ಪರೀಕ್ಷೆಯ ವರದಿ ಇನ್ನೂ ಬಂದಿಲ್ಲ. ಆದರೆ ಮೃತನಲ್ಲಿ ಕೊರೊನಾ ಲಕ್ಷಣಗಳಿದ್ದವು ಎಂದು ಡಿಸಿ ಹೇಳಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ತಬ್ಲಿಘಿ ನಂಟಿನಿಂದ ಕೊರೊನಾ ವೈರಸ್ ಬಂದು ಹಣ್ಣಿನ ವ್ಯಾಪಾರಿ ಸಾವು