Webdunia - Bharat's app for daily news and videos

Install App

ಆಸ್ತಿಗಾಗಿ ಪತಿಯನ್ನು ಪತ್ನಿ ಕೊಂದದ್ದು ಹೇಗೆ? ಶಾಕಿಂಗ್

Webdunia
ಶನಿವಾರ, 27 ಏಪ್ರಿಲ್ 2019 (12:04 IST)
ಆಸ್ತಿಗಾಗಿ ಪತಿಯನ್ನು ಸ್ವಂತ ಪತ್ನಿಯೇ ಕೊಲೆ ಮಾಡಿದ್ದಾಳೆ. ಅಷ್ಟಕ್ಕೂ ಗಂಡನನ್ನು ಕೊಲೆ ಮಾಡಲು ಅವಳು ಬಳಸಿದ ಆಯುಧವಾದರೂ ಯಾವುದು ಅಂತೀರಾ…? ಪೂರ್ಣ ಸುದ್ದಿ ಓದಿ.

ಪಿತ್ರಾರ್ಜಿತ ಆಸ್ತಿ 11 ಎಕರೆಯಲ್ಲಿ ಆತನಿಗೆ 3 ಎಕರೆ ಪಾಲು ಬಂದಿತ್ತು. ಇಷ್ಟಕ್ಕೂ ತೃಪ್ತಳಾಗದ ಆತನ ಪತ್ನಿ, ನಿತ್ಯ ಇನ್ನಷ್ಟು ಪಾಲು ಕೇಳು ಎಂದು ಗಂಡನಿಗೆ ಕಾಟ ಕೊಡಲಾರಂಭಿಸಿದ್ದಳು. ಆಸ್ತಿ ಮೇಲಿನ ಮೋಹ ಅದು ಈಗ ಕೊಲೆಯಲ್ಲಿ ಅಂತ್ಯವಾಗಿದೆ.

ಆಸ್ತಿ ಆಸೆಗಾಗಿ ಪತಿಯನ್ನು ಪತ್ನಿಯೇ ಕೊಲೆ ಮಾಡಿರುವ ಘಟನೆ ಕಲಬುರಗಿಯ ಯಡ್ರಾಮಿ ತಾಲೂಕಿನ ಹಂಗರಗಾ ಗ್ರಾಮದಲ್ಲಿ ನಡೆದಿದೆ. ಭೀಮರಾಯಗೌಡ ಚಿಗರಾಳ ನನ್ನು ಆತನ ಪತ್ನಿ ಪಾರ್ವತಿಯೇ ಒಲೆ ಊದುವ ಊದುಕೊಳುವೆಯಿಂದ ಹೊಡೆದು ಕೊಲೆ ಮಾಡಿದ್ದಾಳೆ. ಹೀಗಂತ ಮೃತನ ತಾಯಿ ಮಾನಮ್ಮ ಆರೋಪಿಸಿ ದೂರು ನೀಡಿದ್ದಾರೆ.

ಆಸ್ತಿಗಾಗಿ ಗಲಾಟೆ ಆದಾಗ ಪತ್ನಿ ಹಾಗೂ ಆತನ ಕುಟುಂಬದವರು ಭೀಮರಾಯಗೌಡ ಮೇಲೆ ಹಲ್ಲೆ ಮಾಡಿದ್ದಾರೆ. ಗಂಭೀರ ಗಾಯಗೊಂಡಿದ್ದವನು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ದೂರಲಾಗಿದೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments