Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಅಗ್ನಿ ಶ್ರೀಧರ್`ಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು

ಅಗ್ನಿ ಶ್ರೀಧರ್`ಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು
bengaluru , ಮಂಗಳವಾರ, 7 ಫೆಬ್ರವರಿ 2017 (18:31 IST)
ಪತ್ರಕರ್ತ ಅಗ್ನಿ ಶ್ರೀಧರ್`ಗೆ ಹೃದಯಾಘಾತ ಸಂಭವಿಸಿದೆ. ಸಾಗರ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಕಡಬಗೆರೆ ಸೀನನ ಮೇಲೆ ಗುಂಡಿನ ದಾಳಿ ನಡೆಸಿದ್ದ ರೋಹಿತ್, ಶ್ರೀಧರ್ ಮನೆಯಲ್ಲಿ ಅಡಗಿರುವ ಶಂಕೆ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿದ್ದರು. ಈ ಸಂದರ್ಭ ವಿಚಾರಣೆ ವೇಳೆ ಅಗ್ನಿ ಶ್ರೀಧರ್`ಗೆ ಲಘು ಹೃದಯಾಘಾತವಾಗಿದೆ.
 
 
ಇಂದು ಬೆಳ್ಳಂ ಬೆಳಗ್ಗೆ ಸರ್ಚ್ ವಾರೆಂಟ್ ಪಡೆದು ಐವರು ಡಿಸಿಪಿಗಳನ್ನೊಳಗೊಂಡ 100ಕ್ಕೂ ಅಧಿಕ ಪೊಲೀಸರು ಶ್ರೀಧರ್ ಮನೆ ಮೇಲೆ ದಾಳಿ ನಡೆಸಿದ್ದರು. ಈ ಸಂದರ್ಭ ಶ್ರೀಧರ್ ಆಪ್ತ ಬಚ್ಚನ್`ರನ್ನ ವಶಕ್ಕೆ ಪಡೆದಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಕಿರುಕುಳ ಸಹಿಸಲಾಗುತ್ತಿಲ್ಲ ದಯಮಾಡಿ ಸಹಾಯ ಮಾಡಿ ಎಂದು ರಾಜ್ ನಾಥ್ ಸಿಂಗ್ ಗೆ ಪತ್ರ ಬರೆದ ಸಿಆರ್ ಪಿಎಫ್ ಯೋಧ