Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಐಟಿ ಇಲಾಖೆಯ ಮುಖ್ಯಸ್ಥ 420, ಮೋದಿಯ ಏಜೆಂಟ್- ಏಕವಚನದಲ್ಲಿ ವಾಗ್ದಾಳಿ ನಡೆಸಿದ ಸಚಿವ ರೇವಣ್ಣ

ಐಟಿ ಇಲಾಖೆಯ ಮುಖ್ಯಸ್ಥ 420, ಮೋದಿಯ ಏಜೆಂಟ್- ಏಕವಚನದಲ್ಲಿ ವಾಗ್ದಾಳಿ ನಡೆಸಿದ ಸಚಿವ ರೇವಣ್ಣ
ಹಾಸನ , ಗುರುವಾರ, 28 ಮಾರ್ಚ್ 2019 (12:41 IST)
ಹಾಸನ : ಆಪ್ತರ ಮೇಲೆ ಐಟಿ ದಾಳಿ ನಡೆದ ಹಿನ್ನಲೆಯಲ್ಲಿ ರೊಚ್ಚಿಗೆದ್ದ ಸಚಿವ ರೇವಣ್ಣ  ಐಟಿ ಇಲಾಖೆಯ ಮುಖ್ಯಸ್ಥ 420, ಮೋದಿಯ ಏಜೆಂಟ್ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.


ಈ  ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಹೆಚ್ ಡಿ ರೇವಣ್ಣ,’ಈ ಐಟಿ ದಾಳಿಗೆ ನಾವು ಹೆದರುವುದಿಲ್ಲ. ಈ ದಾಳಿಯಿಂದ ದೇವೇಗೌಡರನ್ನ ಹೆದರಿಸಬಹುದು ಎಂದು ಭಾವಿಸಿದರೆ ಅದು ಬಿಜೆಪಿಯ, ಮೋದಿಯ  ಅಂತ್ಯಕಾಲ ಎಂದು ಕಿಡಿಕಾರಿದ್ದಾರೆ.


ಐಟಿ ಮುಖ್ಯಸ್ಥ ಬಿಜೆಪಿ ಏಜೆಂಟ್ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಯಡಿಯೂರಪ್ಪಗೆ ಅರ್ಧಗಂಟೆಯಲ್ಲಿ ಕ್ಲೀನ್ ಚಿಟ್ ಕೊಟ್ಟದ್ದಾರೆ. ಐಟಿ ಇಲಾಖೆಯ ಮುಖ್ಯಸ್ಥ 420, ಮೋದಿಯ ಏಜೆಂಟ್. ಇಂತಹದಕ್ಕೆಲ್ಲಾ ನಾವು ಹೆದರುವ ಪ್ರಶ್ನೆಯೇ ಇಲ್ಲ. ಎಂದು ಸಚಿವ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.


.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

Share this Story:

Follow Webdunia kannada

ಮುಂದಿನ ಸುದ್ದಿ

ಐಟಿ ಮೂಲಕ ಪ್ರಧಾನಿ ಮೋದಿ ಸರ್ಜಿಕಲ್ ಸ್ಟ್ರೈಕ್- ಸಿಎಂ ಕುಮಾರಸ್ವಾಮಿ ಟ್ವೀಟ್