ಹೊಸ ವರ್ಷದ ಹೊಸ್ತಿಲಲ್ಲಿ ಬಿಎಂಟಿಸಿ ಸಿಬ್ಬಂದಿಗೆ ಗುಡ್ ನ್ಯೂಸ್ ನೀಡಿದೆ. ಬಿಎಂಟಿಸಿ ಸಿಬ್ಬಂದಿ ಮೇಲೆ ನಿಗಮದಲ್ಲಿ ದಾಖಲಾದ ಕೇಸ್ಗಳು ಖುಲಾಸೆಯಾಗಿದೆ. ಡ್ರೈವರ್, ಕಂಡೆಕ್ಟರ್, ಸಿಬ್ಬಂದಿ ಮೇಲೆ ದಾಖಲಾದ ಕೇಸ್ ಗಳು ಕ್ಲೋಸ್ ಆಗಿವೆ. ಸಿಬ್ಬಂದಿಗಳ ಮೇಲಿದ್ದ ಒಟ್ಟು 6 ಸಾವಿರದ 960 ಪ್ರಕರಣ ಖುಲಾಸೆ ಮಾಡಲಾಗಿದೆ. ಬಸ್ಗಳ ಆಪರೇಟ್ ಮತ್ತು ಕಾರ್ಮಿಕರ ಹಿತ ದೃಷ್ಟಿಯಿಂದ ನಿರ್ಧಾರ ಕೈಗೊಳ್ಳಲಾಗಿದೆ.