ಕೃಷ್ಣಾ ನದಿ ತೀರದಲ್ಲಿ ಈಗ ಪ್ರವಾಹ ಪರಿಸ್ಥಿತಿ ತಲೆದೋರಿದೆ. ನದಿ ತೀರದ ಕೆಲವು ಹಳ್ಳಿಗಳಿಗೆ ಸಂಚಾರ ಕಟ್ ಆಗಿದೆ. ಬಹುತೇಕ ಗ್ರಾಮಗಳ ಜನರು ನದಿ ನೀರಿನಲ್ಲಿಯೇ ಈಜಿ ದಡ ಸೇರಿ ಜೀವ ಉಳಿಕೊಳ್ಳುತ್ತಿದ್ದಾರೆ.
ಯಾದಗಿರಿ ಜಿಲ್ಲೆಯ ಸುರಪುರತಾಲೂಕಿನಕಕ್ಕೇರಾಸಮೀಪದನೀಲಕಂಟರಾಯನಗಡ್ಡಿಗ್ರಾಮಕ್ಕೆಸಂಪರ್ಕಕಡಿತಗೊಂಡಿದೆ. ಹೀಗಾಗಿ ಈಜುಕಾಯಿಮೂಲಕನದಿದಡವನ್ನು ಗ್ರಾಮಸ್ಥರುಸೇರುತ್ತಿದ್ದಾರೆ. ಸುರಪುರತಾಲೂಕಿನಕಕ್ಕೇರಾಸಮೀಪದನೀಲಕಂಟರಾಯನಗಡ್ಡಿಗ್ರಾಮದಲ್ಲಿಈಗಪ್ರವಾಹಭೀತಿಎದುರಾಗಿದೆ. ಗ್ರಾಮಸ್ಥರುನದಿದಾಟಿಸಂತೆಗೆತೆರಳಿದವೇಳೆಏಕಾಏಕಿನದಿಗೆನೀರುಹೆಚ್ಚುಹರಿದುಬಂದುಪ್ರವಾಹಉಂಟಾಗಿದೆ. ಗ್ರಾಮದಸುತ್ತಲೂನದಿನೀರುಹರಿಯುತ್ತಿದ್ದು,ನದಿದಾಟಿಹೋಗಲುಸಾಧ್ಯವಾಗುತ್ತಿಲ್ಲ. ಆದರೂನೀರನ್ನುಲೆಕ್ಕಿಸದೆಗ್ರಾಮಸ್ಥರುಈಜುಕುಂಬಳಕಾಯಿಬಳಸಿಉಕ್ಕಿಹರಿಯುತ್ತಿರುವನದಿಯಲ್ಲೇನಾಲ್ಕೈದುಜನ್ರುಈಜಿದಡಸೇರಿದ್ದಾರೆ.
ಪ್ರತಿ ಬಾರಿಯೂಪ್ರವಾಹಬಂದಾಗಲೂನೀಲಕಂಟರಾಯನಗಡ್ಡಿದ್ವೀಪದಂತೆ ಆಗುತ್ತದೆ. ತಿಂಗಳುವರೆಗೆ ಹೊರಜಗತ್ತಿನಸಂಪರ್ಕಕಡಿತಗೊಳ್ಳುತ್ತದೆ. ಮಹಾರಾಷ್ಟ್ರದಲ್ಲಿಸುರಿಯುತ್ತಿರುವಧಾರಕಾರಮಳೆಗೆ 1,53,000 ಕ್ಯುಸೆಕ್ನೀರುಜಲಾಶಯಕ್ಕೆಹರಿದುಬರುತ್ತಿದೆ. ಈಹಿನ್ನಲೆಯಲ್ಲಿಜಲಾಶಯದಿಂದ 1,43,000 ಕ್ಯೂಸೆಕ್ನೀರನ್ನುಕೃಷ್ಣಾನದಿಗೆಬೀಡಲಾಗಿದ್ದು,ನದಿಯಲ್ಲಿಪ್ರವಾಹಉಂಟಾಗಿದೆ. ಜಿಲ್ಲೆಯಸುರಪುರ, ಶಹಾಪುರಹಾಗೂವಡಗೇರಾತಾಲೂಕಿನವಿವಿಧಗ್ರಾಮಗಳಿಗೆಪ್ರವಾಹಭೀತಿಎದುರಾಗುವಸಾಧ್ಯತೆಯಿದೆ. ಈಗಾಗಲೇನೀಲಕಂಟರಾಯನಗಡ್ಡಿಗ್ರಾಮಸ್ಥರುಹೊರಗಿನಸಂಪರ್ಕಕಡಿದುಕೊಂಡಿದ್ದಾರೆ. ಸುಮಾರುಒಂದುಕಿ.ಮೀ.ದೂರದವರೆಗೆನದಿಯಲ್ಲಿಈಜುತ್ತಾಗ್ರಾಮಸ್ಥರುದಡಸೇರಿದ್ದಾರೆ.