Webdunia - Bharat's app for daily news and videos

Install App

ಅಪ್ಪನಿಗೆ ಸಿಕ್ಕ ಕೆಲಸ, ಮಗಳ ಸಂಭ್ರಮ

Webdunia
ಭಾನುವಾರ, 16 ಅಕ್ಟೋಬರ್ 2022 (20:20 IST)
ಡೆಡ್ಲಿ ಕೊರೊನಾ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದ ರೀತಿ ಅಷ್ಟಿಷ್ಟಲ್ಲ. ಸಾಕಷ್ಟು ಮನೆಗಳಲ್ಲಿ ಅನೇಕ ಸ್ಥಿತ್ಯಂತರಗಳನ್ನು ತಂದೊಡ್ಡಿತು. ಈಗೀಗ ನಿಧಾನ ಎಲ್ಲವೂ ಹಾದಿಗೆ ಬರುತ್ತಿದೆ. ಆದರೆ ಅದರ ಮಧ್ಯೆ ಉಂಟಾದ ನೋವು, ದುಃಖ, ಆದರೂ ನೋವ ನುಂಗಲೇಬೇಕು, ಮತ್ತೆ ಶಕ್ತಿ ತಂದುಕೊಳ್ಳಲೇಬೇಕು. ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ಬಹಳ ಹೃದಯಸ್ಪರ್ಶಿಯಾಗಿದೆ. ಹೆಣ್ಣುಮಕ್ಕಳಿಗೆ ಹೆಚ್ಚು ಆಪ್ತವೆನ್ನಿಸುವ ಜೀವ ಅಪ್ಪನೇ. ಆ ಸಂಬಂಧ, ಅನುಬಂಧವನ್ನು ವಿವರಿಸಲಾಗದು. ಈ ವಿಡಿಯೋದಲ್ಲಿ ಮಗಳು ಶಾಲೆಯಿಂದ ಬಂದು ಕಣ್ಣುಮುಚ್ಚಿಕೊಂಡು ನಿಲ್ಲುತ್ತಾಳೆ. ಅಪ್ಪ ಹೊಸ ಕೆಲಸದ ಸಮವಸ್ತ್ರವನ್ನು ತನ್ನ ಎದೆಗೆ ಹಿಡಿದುಕೊಂಡು, ತನಗೆ ಹೊಸ ಕೆಲಸ ಸಿಕ್ಕಿತೆಂದು ಸರ್​ಪ್ರೈಜ್​ ಕೊಡುತ್ತಾನೆ. ಸ್ವಿಗ್ಗಿ ಕಂಪೆನಿಯಲ್ಲಿ ತನಗೆ ಕೆಲಸ ಸಿಕ್ಕಿದೆ ಎಂದು ಅಪ್ಪ ಹೇಳುವಾಗ ಮಗಳ ಮುಖದಲ್ಲಿನ ಆನಂದ ವಿವರಿಸಲಾಗದು. ‘ಇಂಥ ದೇವತೆಯಂಥ ಮಗಳನ್ನು ಪಡೆದ ನೀವು ಅದೃಷ್ಟವಂತರು’ ಎಂದು ನೆಟ್ಟಿಗರು ಕೊಂಡಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments