Webdunia - Bharat's app for daily news and videos
Install App
✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಪೊಲೀಸ್ ಜೀಪ್ ಮೇಲೆ ಫೈರಿಂಗ್ ಮಾಡಿದ ರೌಡಿಗಳು ಏನಾದರು ಗೊತ್ತಾ?
Webdunia
ಭಾನುವಾರ, 11 ನವೆಂಬರ್ 2018 (19:29 IST)
ಪೊಲೀಸರ ಜೀಪಿನ ಮೇಲೆ ಗುಂಡಿನ ದಾಳಿ ನಡೆಸಿ ರೌಡಿಗಳು ಪರಾರಿಯಾಗಲು ಯತ್ನಿಸಿ ಸಿಕ್ಕಿಬಿದ್ದ ಘಟನೆ ನಡೆದಿದೆ.
ರಾಜಧಾನಿಯಲ್ಲಿ ಪೊಲೀಸರ
ಗುಂಡು
ಸದ್ದು
ಮಾಡಿದೆ. ಪೊಲೀಸರ
ಮೇಲೆ
ಗುಂಡು
ಹಾರಿಸಿ
ಪರಾರಿಯಾಗಲು
ಯತ್ನಿಸಿದ
ಇಬ್ಬರು
ರೌಡಿಗಳ
ಕಾಲಿಗೆ
ಕೆಆರ್
ಪುರಂ
ಪೊಲೀಸರು
ಗುಂಡು
ಹೊಡೆದಿದ್ದಾರೆ
.
ಪೊಲೀಸರ
ಗುಂಡೇಟು
ತಿಂದ
ಕೆಆರ್
ಪುರಂನ
ದೇವಸಂದ್ರ
ನವೀನ್
ಕುಮಾರ್
ಅಲಿಯಾಸ್
ಅಪ್ಪು
ಹಾಗೂ
ಗಿರಿ
ಅಲಿಯಾಸ್
ಗಿರೀಶ್
ಕೆಆರ್
ಪುರಂ
ಸರ್ಕಾರಿ
ಆಸ್ಪತ್ರೆಯಲ್ಲಿ
ಚಿಕಿತ್ಸೆ
ಪಡೆಯುತ್ತಿದ್ದಾರೆ.
ರೌಡಿ
ಅಪ್ಪು
ಹಾರಿಸಿದ
ಮೂರು
ಸುತ್ತು
ಗುಂಡುಗಳು
ತಗುಲಿ
ಪೊಲೀಸ್
ಜೀಪ್
ಹಿಂಭಾಗದಲ್ಲಿ
ಜಖಂಗೊಂಡಿದೆ
ಮತ್ತೊಬ್ಬ
ರೌಡಿ
ಗಿರಿ
ಹಿಡಿಯಲು
ಬಂದ
ಪೊಲೀಸ್
ಪೇದೆ
ಮುನಿರಾಜ್
ಗೆ
ಡ್ರ್ಯಾಗರ್
ನಿಂದ
ಇರಿದಿದ್ದು
ಗಾಯಗೊಂಡಿರುವ
ಮುನಿರಾಜ್
ಸತ್ಯಸಾಯಿ
ಆಸ್ಪತ್ರೆಯಲ್ಲಿ
ಚಿಕಿತ್ಸೆ
ಪಡೆಯುತ್ತಿದ್ದಾರೆ
.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ರೌಡಿಶೀಟರ್ ನ ಕೊಲೆ ಮಾಡಿ ಹೃದಯ ಕಿತ್ತೊಯ್ದ ಹಂತಕರು
ಹಣಕ್ಕಾಗಿ ಅಪಹರಣ: ಮೂವರು ಆರೋಪಿಗಳು ಅಂದರ್
ರೌಡಿಶೀಟರ್ ಗಳಿಗೆ ಖಡಕ್ ಎಚ್ಚರಿಕೆ ನೀಡಿದ ಎಸ್ಪಿ
‘ಇಂಜಿನಿಯರ್’ ರೌಡಿಯ ಹಿಡಿಯಲು ಈ ಪೊಲೀಸರು ಎಂಥಾ ಸಾಹಸ ಮಾಡಿದರು ಗೊತ್ತಾ?!
ಜಮೀನು ಗಲಾಟೆ: ವ್ಯಕ್ತಿಯೋರ್ವನ ಮೇಲೆ ಫೈರಿಂಗ್
ಓದಲೇಬೇಕು
ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ
ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ
ಜಪಾನ್ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ
ರಾಮ ಮಂದಿರ, ಆದಿತ್ಯನಾಥ್ಗೆ ಬಾಂಬ್ ಬೆದರಿಕೆ
ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ
ಎಲ್ಲವನ್ನೂ ನೋಡು
ತಾಜಾ
ಕಿತ್ತಳೆ ಜಾಮ್ ತಯಾರಿಸಿದ ರಾಹುಲ್ ಗಾಂಧಿ
ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ
ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ
ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ
ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ
ಮುಂದಿನ ಸುದ್ದಿ
80 ಕೋಟಿ ರೂ.ಗಳ ಕಾಮಗಾರಿಗೆ ಜಿಲ್ಲಾ ಸಚಿವರಿಂದ ಶಂಕುಸ್ಥಾಪನೆ
Show comments