ಸಂಜಯ್ ಪತ್ನಿಯನ್ನು ಕೊಲೆ ಮಾಡಿದ ಆರೋಪಿ. ಈತನ ಪತ್ನಿ ಮದುವೆಯಾದ ಆರಂಭದಲ್ಲಿ ದಿನಕ್ಕೆ 11-12 ಬಾರಿ ಸಂಬಂಧ ಬೆಳೆಸುವಂತೆ ಒತ್ತಾಯಿಸುತ್ತಿದ್ದಳು. ದಿನದಿನ ಈ ದಾಹ ಹೆಚ್ಚಾಗುತ್ತಿದ್ದು ನಂತರ ದಿನಕ್ಕೆ 24 ಬಾರಿ ಸೆಕ್ಸ್ ಗೆ ಒತ್ತಾಯಿಸಲು ಶುರುಮಾಡಿದ್ದಾಳೆ. ಇದಕ್ಕೆ ಆತ ನಿರಾಕರಿಸಿದಾಗ ಅಕ್ಕಪಕ್ಕದ ಹುಡುಗರನ್ನು ಮನೆಗೆ ಕರೆದು ಸರಸವಾಡಲು ಶುರು ಮಾಡಿದ್ದಾಳೆ.
ಪತ್ನಿಯ ಈ ಅತಿರೇಕದ ವರ್ತನೆಯಿಂದ ಕೋಪಗೊಂಡ ಆತ ಪ್ಲಾನ್ ಮಾಡಿ ಪತ್ನಿಯನ್ನು ಹತ್ಯೆ ಮಾಡಿದ್ದಾನೆ. ನಂತರ ಪೊಲೀಸರಿಗೆ ವಿಚಾರ ತಿಳಿಸಿ ಶರಣಾಗಿದ್ದಾನೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.