ಕಾನೂನುಮುರಿಯುವವರಿಗೆಪೊಲೀಸರುಗುಂಡುಹಾರಿಸಿಕಾಲುಮುರಿಯಲಿದ್ದಾರೆಎಂದುಉಪಮುಖ್ಯಮಂತ್ರಿಡಾ. ಜಿ. ಪರಮೇಶ್ವರ್ಖಡಕ್ ಎಚ್ಚರಿಕೆ ನೀಡಿದ್ದಾರೆ.
ರೌಡಿಚಟುವಟಿಕೆಗಳು, ಅಪರಾಧಕೃತ್ಯಗಳುಬೇರೆಯವರಿಗೆತೊಂದರೆಕೊಟ್ಟು ಕಾನೂನು ಮುರಿಯುವ ಕೆಲಸಕ್ಕೆ ಯಾರೂ ಮುಂದಾಗಬಾರದು ಎಂದ ಅವರು, ಗಂಭೀರಪ್ರಮಾಣದಅಪರಾಧಕೃತ್ಯಗಳಲ್ಲಿತೊಡಗುವವರಿಗೆಗುಂಡುಹಾರಿಸಿಕಾಲುಮುರಿಯಿರಿ, ನಾವೇನುಗುಂಡುಹಾಕಬೇಡಿಎಂದುಹೇಳುವುದಿಲ್ಲಎಂದುಪೊಲೀಸರಿಗೆಅಭಯನೀಡಿದರು.