Webdunia - Bharat's app for daily news and videos
Install App
✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಅಖಂಡ ಕರ್ನಾಟಕಕ್ಕೆ ಜೈ ಎಂ ಸಚಿವ ಡಿ.ಸಿ. ತಮ್ಮಣ್ಣ
Webdunia
ಭಾನುವಾರ, 29 ಜುಲೈ 2018 (15:42 IST)
ಪ್ರತ್ಯೇಕ
ಉತ್ತರ
ಕರ್ನಾಟಕ
ಹೋರಾಟಕ್ಕೆ
ನನ್ನ
ಬೆಂಬಲವಿಲ್ಲ
.
ಅಖಂಡ
ಅಖಂಡ
ಕರ್ನಾಟಕಕ್ಕಾಗಿ
ಈ
ಭಾಗದ
ಜನರೇ
ಸಾಕಷ್ಟು
ಹೋರಾಟ
ಮಾಡಿದ್ದಾರೆ
ಎಂದು
ಸಾರಿಗೆ
ಸಚಿವ
ಡಿ
.
ಸಿ
ತಮ್ಮಣ್ಣ
ತಿಳಿಸಿದ್ದಾರೆ
.
ಸುದ್ಧಿಗಾರರೊಂದಿಗೆ
ಮಾತನಾಡಿದ
ಅವರು
,
ಪ್ರತ್ಯೇಕ
ಉತ್ತರ
ಕರ್ನಾಟಕ
ಹೋರಾಟಕ್ಕೆ
ನನ್ನ
ಬೆಂಬಲವಿಲ್ಲ.
ಅಲ್ಲದೇ
ಅಖಂಡ
ಕರ್ನಾಟಕ
ಇರುವುದೇ
ನನ್ನ
ಪ್ರಮುಖ
ಆಶಯವಾಗಿದೆ
.
ಅಖಂಡ
ಅಖಂಡ
ಕರ್ನಾಟಕಕ್ಕಾಗಿ
ಉತ್ತರ
ಕರ್ನಾಟಕ
ಭಾಗದ
ಜನರೇ
ಸಾಕಷ್ಟು
ಹೋರಾಟ
ಮಾಡಿದ್ದಾರೆ
.
ಕನ್ನಡ
ನಾಡು
ನುಡಿ
ನೆಲ
ಜಲ
ಸಂರಕ್ಷಣೆಗಾಗಿ
ತ್ಯಾಗ
ಬಲಿದಾನ
ಮಾಡಿದ್ದಾರೆ
.
ನಾವು
ಕೂಡ
ಅಖಂಡ
ಕರ್ನಾಟಕದ
ಪರ
ಇರುತ್ತೇವೆ. ಬಜೆಟ್ ನಲ್ಲಿ
ನಮ್ಮ
ಸರ್ಕಾರ
ಉತ್ತರ
ಕರ್ನಾಟಕಕ್ಕೆ
ತಾರತಮ್ಯ
ಮಾಡಿಲ್ಲ
.
ಈ
ಬಗ್ಗೆ
ನಾವು
ಯಾವುದೇ
ನಾವು
ಚರ್ಚೆಗೂ
ಸಿದ್ದ
.
ಸಾರ್ವಜನಿಕರು
ಯಾವುದೇ
ಊಹಾಪೋಹಗಳಿಗೆ
ಬೆಲೆ
ಕೊಡದೆ
ಇರುವುದು
ಒಳ್ಳೆಯದು
.
ರಾಜ್ಯದ
ಮೈತ್ರಿ
ಸರ್ಕಾರ
ಎಲ್ಲವನ್ನೂ
ಸಮಾನಾಗಿ
ನೋಡುತ್ತದೆ
.
ಬಜೆಟ್
ನಲ್ಲಿ
ಉ
-
ಕ
ಗೆ
ಯಾವುದೇ
ಅನ್ಯಾಯವಾಗಿಲ್ಲ
.
ರಾಜ್ಯದ
ಪ್ರತಿಯೊಂದು
ಭಾಗವು
ದೇಹದ
ಒಂದೊಂದು
ಅಂಗದಂತೆ.
ಈ
ಹಿನ್ನೆಲೆಯಲ್ಲಿ
ರಾಜ್ಯದ
ಯಾವುದೇ
ಜಿಲ್ಲೆಗೆ
ಅನ್ಯಾಯವಾದರೂ
ಕೂಡ
ಅದು
ರಾಜ್ಯಕ್ಕೆ
ಆದ
ಅನ್ಯಾಯವಾಗುತ್ತದೆ.
ಆದ್ದರಿಂದ
ನಮ್ಮ
ಸರ್ಕಾರದಲ್ಲಿ
ರಾಜ್ಯದ
ಯಾವುದೇ
ಭಾಗಕ್ಕೂ
ಅನ್ಯಾಯವಾಗುವುದಿಲ್ಲ
ಎಂದರು
.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಆಕಳು ಜನ್ಮ ನೀಡಿದ ಕರುಗಳೆಷ್ಟು ಗೊತ್ತಾ?
ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಮೇಲೆ ಮೋದಿಯ ಕಣ್ಣು...
ಕರುಣಾನಿಧಿ ಇನ್ನೂ ಎರಡು ದಿನ ಆಸ್ಪತ್ರೆಯಲ್ಲಿ
ಅಯ್ಯಪ್ಪನ ಆಶೀರ್ವಾದದಿಂದ ಮುಖ್ಯಮಂತ್ರಿಯಾದೆ: ಸಿಎಂ ಕುಮಾರಸ್ವಾಮಿ
ಕುಡಿದ ಅಮಲಿನಲ್ಲಿ ಗರ್ಭಿಣಿ ಮೇಕೆಯ ಮೇಲೆ ಅತ್ಯಾಚಾರವೆಸಗಿದ ಕಾಮುಕರು
ಓದಲೇಬೇಕು
ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ
ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ
ಜಪಾನ್ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ
ರಾಮ ಮಂದಿರ, ಆದಿತ್ಯನಾಥ್ಗೆ ಬಾಂಬ್ ಬೆದರಿಕೆ
ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ
ಎಲ್ಲವನ್ನೂ ನೋಡು
ತಾಜಾ
ಕಿತ್ತಳೆ ಜಾಮ್ ತಯಾರಿಸಿದ ರಾಹುಲ್ ಗಾಂಧಿ
ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ
ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ
ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ
ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ
ಮುಂದಿನ ಸುದ್ದಿ
ಖ್ಯಾತ ಉದ್ಯಮಿ ಆನಂದ ಛೋಪ್ರಾ ಮೇಲೆ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆ
Show comments