ಮುಂಬೈ: ಕೊರೊನಾ ಸೋಂಕಿನ ಹಿನ್ನಲೆಯಲ್ಲಿ ಮುಂಬೈನಲ್ಲಿ 170 ಪೊಲೀಸರನ್ನು ಕ್ವಾರಂಟೈನ್ ಇಡಲಾಗಿದೆ.
ಸಿಎಂ ಉದ್ಧವ್ ಮನೆಗೆ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು . ಆದರೆ ಸಿಎಂ ಮನೆ ಭದ್ರತಾ ಸಿಬ್ಬಂದಿಗೆ ಸೋಂಕು ತಗಲಿರುವ ಶಂಕೆ ವ್ಯಕ್ತವಾದ ಹಿನ್ನಲೆಯಲ್ಲಿ ಮುಂಬೈನ 170 ಪೊಲೀಸರಿಗೆ ಕ್ವಾರಂಟೈನಲ್ಲಿಡಲು ಸೂಚಿಸಲಾಗಿದೆ.