ಕಾನ್ಸ್ ಟೇಬಲ್ ಬೆಂಕಿ ಹಂಚಿಕೊಂಡ ಪ್ರಕರಣ ಸಂಬಂಧ ಡಿಸೆಂಬರ್ 6ನೇ ತಾರೀಖು ವಿವಿಪುರಂ ಠಾಣೆಗೆ ಮಾಹಿತಿ ಬಂದಿರುತ್ತೆ.ಓರ್ವ ಕಾನ್ಸ್ಟೇಬಲ್ ಗೆ ಈ ರೀತಿ ಆಗಿದೆ ಅಂತಾ ಮಾಹಿತಿ ಬಂದಿರುತ್ತೆ.ಅಡುಗೆ ಮಾಡ್ಬೇಕಾದ್ರೆ ಸ್ಟೌ ಇಂದ ಬೆಂಕಿ ಹೊತ್ಕೊಂಡು ಇಂಜುರಿ ಆಗಿದೆ ಅಂತಾ ಹೇಳಿರ್ತಾರೆ.
ಕಳೆದ ಎರಡು ದಿವಸದ ಹಿಂದೆ ತಮ್ಮ ಸ್ಟೇಟ್ಮೆಂಟ್ ಬದಲಿಸ್ತಾರೆ.ಅವರ ಪರಿಚಯಸ್ತರಿಂದ ಈ ರೀತಿ ಆಗಿದೆ ಅಂತಾ ಹೇಳ್ತಾರೆ.ಸದ್ಯ ಆಕೆಯನ್ನ ವಶಪಡೆದು ವಿಚಾರಣೆ ನಡೆಸಲಾಗ್ತಿದೆ.ಈ ಹಿಂದೆ ಮಹಿಳೆ ಕೆಲಸ ಮಾಡ್ತಿದ್ಳು ಎಂದು ದಕ್ಷಿಣ ವಿಭಾಗದ ಡಿಸಿಪಿ ರಾಹುಲ್ ಕುಮಾರ್ ಹೇಳಿದ್ದಾರೆ.