ಭಾರತ್ ಜೋಡೋ ಯಾತ್ರೆಗೆ ಯಾರು ಯಾರಿಗೆ ಯಾವ ಜವಾಬ್ದಾರಿ ನೀಡಬೇಕು. ಅಸೆಂಬ್ಲಿಯಲ್ಲಿ ಏನು ಮಾಡಬೇಕು ಎಂದು ತೀರ್ಮಾನ ಮಾಡುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಸುರ್ಜೇವಾಲಾ ಅವರು 28,29 ಬರ್ತಾರೆ.1 ರಂದು ದೆಹಲಿಯಿಂದ ಒಂದು ಟೀಮ್ ಬರುತ್ತೆ.ಮೂರು ಮೀಟಿಂಗ್ ಕರೆದಿದ್ದೇವೆ.28 ಕ್ಕೆ ನಮ್ಮ ಸಿಎಲ್ಪಿ ಸಭೆ ನಡೆಯಲಿದೆ.ಇದಾದ ಮೇಲೆ ಕೆಪಿಸಿಸಿ ಪದಾಧಿಕಾರಿಗಳು ಸಭೆ ಮಾಡ್ತೇವೆ.ಜೈರಾಮ್‌ರಮೇಶ್, ದಿಗ್ವಿಜಯ ಸಿಂಗ್ ಭಾರತ್ ಜೋಡೋ ಯಾತ್ರೆ ಬಗ್ಗೆ ಸಭೆ ಮಾಡ್ತಾರೆ.ನಂತರ ಕೆಪಿಸಿಸಿ ಪದಾಧಿಕಾರಿಗಳು ಜೊತೆ ಸಭೆ ಮಾಡ್ತಾರೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.