ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಅಶೋಕ್ , ಡಾ. ಸುಧಾಕರ್, ಶಿವರಾಂ ಹೆಬ್ಬಾರ್, ಗೋವಿಂದ ಕಾರಜೋಳ, ಸೋಮಣ್ಣ, ಬಿಸಿ ಪಾಟೀಲ್, ಸೋಮಶೇಖರ್, ಗೋಪಾಲಯ್ಯ ಉಪಸ್ಥಿತಿ.
ಈ ಬಾರಿ ಡಿಸಿಎಂ ಇರೋದಿಲ್ಲ. ಒಟ್ಟು 29 ಸಚಿವರು ಪ್ರಮಾಣ ಸ್ವೀಕರಿಸಲಿದ್ದಾರೆ. ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಕೂಡಲೇ ಪಿಂಚಣಿ ಹೆಚ್ಚಿಗೆ ಮಾಡಿದೆ. ಅದಾದ ಬಳಿಕ ಉತ್ತರ ಕನ್ನಡದ ಪ್ರವಾಹ ಪರಿಸ್ಥಿತಿ ಅವಲೋಕಿಸಲು ಪ್ರವಾಸ ಮಾಡಿದ್ದೇ. ಅದಾದ ಬಳಿಕ ಸಚಿವ ಸಂಪುಟ ರಚನೆಗಾಗಿ ಹೈಕಮಾಂಡ್ ಭೇಟಿಗೆ ಹೋಗಿದ್ದೆ. ಅನುಭವಿ ಹಾಗೂ ಹೊಸ ಮುಖಗಳಿಗೆ ಅವಕಾಶ
೭ಒಬಿಸಿ
೩ ಎಸ್ಸಿ
೧ ಎಸ್‌ಟಿ
೭ ಜನ ಒಕ್ಕಲಿಗ.
ಈಗಾಗಲೇ ರಾಜ್ಯಪಾಲರಿಗೆ ಪಟ್ಟಿ ಕಳುಹಿಸಿಲಾಗಿದೆ ಮೋದಿ,ನಡ್ಡಾ, ಅಮಿತ್ ಶಾ ಮಾರ್ಗದರ್ಶನದಲ್ಲಿ ಜನಪರ ಆಡಳಿತ ನೀಡುತ್ತೇವೆ. ಅದರ ಜೊತೆ ಮುಂದಿಬ ಚುನಾವಣೆ ಎದುರಿಸುವ ನಿಟ್ಟಿನಲ್ಲಿ ಈ ಸಚಿವ ಸಂಪುಟ ರಚನೆ. ಪ್ರಮಾಣವಚನ ಸ್ವೀಕರಿಸಿದ ಬಳಿಕ ಕ್ಯಾಬಿನೆಟ್ ಸಭೆ ನಡೆಯಲಿದೆ.
ಬಿಜೆಪಿ ರಾಷ್ಟ್ರೀಯ ಪಕ್ಷ. ಸಶಕ್ತವಾದ ಮೋದಿ ನಾಯಕತ್ವ ಇದೆ
ಅಮಿತ್ ಶಾ ಚತುರತೆ..ನಮ್ಮ ನಾಯಕರಾದ ಯಡಿಯೂರಪ್ಪನವರ ಮಾರ್ಗದರ್ಶನ, ಆಶೀರ್ವಾದ ಇದೆ
ಆದರೆ ಅಧಿಕೃತ ಪಟ್ಟಿಯನ್ನ ರಾಜ್ಯಪಾಲರೇ ಪ್ರಕಟಿಸಬೇಕಾಗುತ್ತದೆ.
ವಿಜಯೇಂದ್ರ ಇರ್ತಾರಾ, ಇರಲ್ವಾ ಅನ್ನೋದನ್ನ ಸ್ಪಷ್ಟವಾಗಿ ಹೇಳದ ಸಿಎಂ ಬಿಎಸ್‌ವೈ.
ವರಿಷ್ಠರು ಕುಳಿತು ಸಮಗ್ರವಾಗಿ ಚರ್ಚಿಸಿ ಸಂಪುಟ ರಚನೆ ತೀರ್ಮಾನ ಮಾಡಿದ್ದಾರೆ
ವಿಜಯೇಂದ್ರ ಬಗ್ಗೆ ಯಡಿಯೂರಪ್ಪ ಜೊತೆ ವರಿಷ್ಠರು ಮಾತನಾಡಿದ್ದಾರೆ.ಬವಿಜಯೇಂದ್ರ ಜೊತೆ ಅರುಣ್ ಸಿಂಗ್ ಮಾತನಾಡಿದ್ದಾರೆ
ಇವತ್ತಿನ ಪಟ್ಟಿಯಲ್ಲಿ ವಿಜಯೇಂದ್ರ ಹೆಸರು ಇಲ್ಲ
ಸಿಎಂ ಬೊಮ್ಮಾಯಿ ಹೇಳಿಕೆ.
ಕೆಲವರನ್ನ ಕೈಬಿಟ್ಟಿರುವ ವಿಚಾರ. ಕೆಲವರು ಹಿರಿಯರರನ್ನ ಪಕ್ಷದ ಸಂಘಟನೆಗೆ ಬಳಸಿಕೊಳ್ಳೋದಕ್ಕೆ ಹೈಕಮಾಂಡ್ ಈ ತೀರ್ಮಾನ ಮಾಡಿದ್ದಾರೆ.