Webdunia - Bharat's app for daily news and videos

Install App

ನಾಳೆ ನಡೆಯಬೇಕಿದ್ದ ಕ್ಯಾಬಿನೆಟ್ ಸಭೆ ಮುಂದೂಡಿಕೆ

Webdunia
ಬುಧವಾರ, 31 ಮೇ 2023 (16:46 IST)
ನಾಳೆ ನಡೆಯಬೇಕಿದ್ದ ಕ್ಯಾಬಿನೆಟ್ ಸಭೆಯನ್ನ ಸಿಎಂ ಸಿದ್ದರಾಮಯ್ಯ ಮುಂದೂಡಿಕೆ ಮಾಡಿದ್ದಾರೆ.ಎರಡು ದಿನ ಅಧಿಕಾರಿಗಳಿಂದ ಸಿಎಂ ಸಿದ್ದರಾಮಯ್ಯ ಮಾಹಿತಿ ಪಡೆದು ಕೊಂಡರು ಕೆಲವು ಗ್ಯಾರಂಟಿ ಯೋಜನೆಗಳ ಬಗ್ಗೆ ಕ್ಲ್ಯಾರಿಟಿ ಸಿಗುತ್ತಿಲ್ಲ.ಗ್ಯಾರಂಟಿ ಗಳಿಗಳ ಫಲಾನಿಭವಿಗಳ ಹೂಡಾಕಾಟದಲ್ಲಿ ಸರ್ಕಾರ ಇದೆ.ಯಾರಿಗೆಲ್ಲಾ ಯೋಜನೆಗಳನ್ನು ತಲುಪಿಸುವುದು ಎಂಬ ಪ್ರಶ್ನೇ ಇದೆ.ಐದು ಗ್ಯಾರಂಟಿ ಗಳನ್ನು ಜಾರಿಗೆ ಗೊಳಿಸಲು ಸುಮಾರು 50 ಸಾವಿರ ಕೋಟಿ ವೆಚ್ಚವಾಗುತ್ತೆ
 
ರಾಜ್ಯಕ್ಕೆ ಆರ್ಥಿಕ ಹೊಡೆತ ಬಿಳ್ಳುವ ಸಾಧ್ಯತೆ ಎಂಬ ಆರ್ಥಿಕ   ಇಲಾಖೆ ಯಿಂದ ಸಲಹೆ ಬಂದಿದೆ.ಸವಾಲ್ ಆಗಿರುವ ಯೋಜನೆಗಳಲ್ಲಿ 200 ಯೂನಿಟ್ ವಿದ್ಯುತ್ ಪ್ರೀ,ಮಹಿಳೆಯರಿಗೆ ಪ್ರೀ ಬಸ್ ಪಾಸ್ ,ಗೃಹಲಕ್ಷ್ಮೀ ,ಪ್ರತಿ ಕುಟುಂಬದ ಯಜಮಾನತಿಗೆ 2000 ರೂ ಈ ಯೋಜನೆ ಜಾರಿಗೊಳಿಸಲು ಸರ್ಕಾರಕ್ಕೆ ಗೊಂದಲ ಉಂಟಾಗಿದೆ.ಈ ಯೋಜನೆಗಳಿಗೆ ಯಾವ ರೀತಿ ಗೈಡ್ ಲೈನ್ಸ್ ಹಾಕಬೇಕು ಎಂಬ ಸವಾಲ್  ಎದುರಾಗಿದೆ.ಹಿರಿಯ ಅಧಿಕಾರಿಗಳಿಂದ,ಎಕ್ಸ್ ಪರ್ಟ್ , ಆರ್ಥಿಕ ತಜ್ಞರ ಮೊರೆ ಸರ್ಕಾರ ಹೋಗಿದೆ.
 
ನಾಳೆ ಸಂಪೂರ್ಣ ಮಾಹಿತಿ ಪಡೆದುಕೊಂಡು ನಾಡಿದ್ದು ಕ್ಯಾಬಿನೆಟ್ ಸಭೆ ಮಾಡಲಾಗುತ್ತೆ.ಡಿಸಿಎಂ ಡಿಕೆ ಶಿವಕುಮಾರ್ ಬಂದ ನಂತರ ಸಭೆ ಆರಂಭ ಮಾಡೋಣ.ಬಹುತೇಕ ಎಲ್ಲಾ ಸಚಿವರು ಭಾಗಿಯಾಗಿದ್ದು,ಡಿಸಿಎ‌ಂ ಬರುವುದಕ್ಕಿಂತ ಮೊದಲು ಎಲ್ಲಾ ಸಚಿವರ ಯೋಗ ಕ್ಷೇಮವನ್ನ ಸಿಎಂ ಸಿದ್ದರಾಮಯ್ಯ ವಿಚಾರಿಸಿದ್ರು.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments