ಮಾಜಿಸಚಿವಗಾಲಿಜನಾರ್ಧನರೆಡ್ಡಿಈಗಬಿಜೆಪಿಯಲ್ಲಿಇಲ್ಲ. ಅವರ ವಿರುದ್ಧ ಕೇಳಿಬಂದಿರುವ ಆರೋಪಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹೇಳಿದ್ದಾರೆ.
ಮಾಜಿಸಚಿವಗಾಲಿಜನಾರ್ಧನರೆಡ್ಡಿಈಗಬಿಜೆಪಿಯಲ್ಲಿಇಲ್ಲ. ಅವರಮೇಲಿನಆರೋಪದಬಗ್ಗೆತಮಗೆಯಾವುದೇಮಾಹಿತಿಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಮಂಗಳೂರುಅಂತಾರಾಷ್ಟ್ರೀಯವಿಮಾನನಿಲ್ದಾಣಕ್ಕೆಆಗಮಿಸಿದಸಂದರ್ಭದಲ್ಲಿಸುದ್ದಿಗಾರರೊಂದಿಗೆಮಾತನಾಡಿದಅವರು, ತಪ್ಪು ಮಾಡಿದವರ ವಿರುದ್ಧ ಕಾನೂನು ಕ್ರಮ ಆಗಬೇಕು ಎಂದಷ್ಟೇ ಹೇಳಿದರು. ಉಪಚುನಾವಣೆ ಫಲಿತಾಂಶದ ಬಗ್ಗೆ ಮಾತನಾಡುವುದಿಲ್ಲ ಎಂದೂ ಹೇಳಿದರು. ಕೇರಳದಲ್ಲಿಬಿಜೆಪಿಆರಂಭಿಸಲಿರುವರಥಯಾತ್ರೆಚಾಲನೆಕಾರ್ಯಕ್ರಮದಲ್ಲಿಪಾಲ್ಗೊಳ್ಳಲುಯಡಿಯೂರಪ್ಪನವರುಮಂಗಳೂರಿನಿಂದಕೇರಳಕ್ಕೆತೆರಳಿದರು.