ದನದಮಾಂಸತಿನ್ನುವವನೊಬ್ಬರಾಷ್ಟ್ರೀಯವಾದಿಬಿಜೆಪಿಸರ್ಕಾರವನ್ನುಸೋಲಿಸಿದನೆಂದರೆಅದುನಾಚಿಕೆಗೇಡಿನಸಂಗತಿಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿಯೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬಿಜೆಪಿಪ್ರಧಾನಕಾರ್ಯದರ್ಶಿಕೈಲಾಸ್ವಿಜಯವರ್ಗೀಯ ನೀಡಿರುವ ಹೇಳಿಕೆ ಈಗ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್ನಆರಿಫ್ಮಸೂದ್ ಎಂಬುವರುಬಿಜೆಪಿಯಎಸ್.ಎನ್ಸಿಂಗ್ಅವರನ್ನುಕಳೆದವರ್ಷದವಿಧಾನಸಭೆಚುನಾವಣೆಯಲ್ಲಿಪರಭಾವಗೊಳಿಸಿದ್ದರು. ಆಹಿನ್ನೆಲೆಯಲ್ಲಿಕೈಲಾಸ್ಹೀಗೆಹೇಳಿಕೆ ನೀಡಿದ್ದಾರೆ.
ಗೋವಧೆಯನ್ನುತಡೆಯುವರಾಷ್ಟ್ರೀಯಸರ್ಕಾರವೊಂದುಮಧ್ಯಪ್ರದೇಶದಲ್ಲಿಅಧಿಕಾರದಲ್ಲಿತ್ತು. ಆದರೂದನದಮಾಂಸತಿನ್ನುವವನೊಬ್ಬಚುನಾವಣೆಯಲ್ಲಿಗೆಲ್ಲುತ್ತಾನೆಂದರೆಅದುಪಕ್ಷದನಾವೆಲ್ಲಾಕಾರ್ಯಕರ್ತರಿಗೆನಾಚಿಕೆಯಾಗಬೇಕುಎಂದವರುಪಕ್ಷದಕಾರ್ಯಕರ್ತರನ್ನುದ್ದೇಶಿಸಿಮಾತನಾಡುತ್ತಾಹೇಳಿದರು. ಅವರ ಹೇಳಿಕೆ ಈಗ ವ್ಯಾಪಕ ಪರ ವಿರೋಧ ಟೀಕೆಗಳಿಗೆ ಗುರಿಯಾಗುತ್ತಿದೆ.