Webdunia - Bharat's app for daily news and videos
Install App
✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಎಂಪಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದ ಬಿಜೆಪಿ ಸಂಸದೆ ಶೋಭಾ ಕರದ್ಲಾಂಜೆ
Webdunia
ಶುಕ್ರವಾರ, 27 ಜುಲೈ 2018 (14:23 IST)
ಮುಂಬರುವ
ಲೋಕಸಭಾ
ಚುನಾವಣೆಯಲ್ಲಿ
ನಾನು
ಸ್ಪರ್ಧೆ ಮಾಡುವುದಿಲ್ಲ
ಎಂದು
ಸಂಸದೆ
ಶೋಭಾ
ಕರದ್ಲಾಂಜೆ
ಮೈಸೂರಿನಲ್ಲಿ
ನಗುತ್ತಲ್ಲೇ
ಮಾರ್ಮಿಕವಾಗಿ
ಹೇಳಿಕೆ
ನೀಡುವ
ಮೂಲಕ
ಅಚ್ಚರಿ
ಮೂಡಿಸಿದ್ದಾರೆ
.
ಆಶಾಢ
ಮಾಸದ
ಎರಡನೇ
ಶುಕ್ರವಾರವಾಗಿದ್ದು,
ಸಂಸದೆ
ಶೋಭಾ
ಕರದ್ಲಾಂಜೆ
ಚಾಮುಂಡಿ
ಬೆಟ್ಟಕ್ಕೆ
ತಾಯಿಯ
ದರ್ಶನ
ಪಡೆಯಲು
ಮೆಟ್ಟಿಲುಗಳ
ಮೂಲಕ
ಹತ್ತುವ
ಮುನ್ನ
ಮಾಧ್ಯಮಗಳೊಂದಿಗೆ
ಮಾತನಾಡಿ
,
ಲೋಕಸಭಾ
ಚುನಾವಣೆಗೆ
ಅಭ್ಯರ್ಥಿಗಳ
ಬಗ್ಗೆ
ಸರ್ವೆ
ನಡೆಯುತ್ತಿದೆ
.
ಬಿ
.
ಎಸ್
ಯಡಿಯೂರಪ್ಪನವರು
ಎಲ್ಲರ
ಬಗ್ಗೆ
ಚಿಂತನೆಯನ್ನ
ಮಾಡುತ್ತಿದ್ದಾರೆ
.
ಪರಿಸ್ಥಿತಿಯನ್ನ
ನೋಡಿಕೊಂಡು
ರಾಜ್ಯದ
ಬಿಜೆಪಿ
ನಿರ್ಧಾರವನ್ನ
ತೆಗೆದುಕೊಳ್ಳುತ್ತದೆ
.
ನೀವು
ಸ್ಪರ್ಧೆ
ಮಾಡುತ್ತೀರಾ
ಎಂಬ
ಮಾಧ್ಯಮಗಳ
ಮರು
ಪ್ರಶ್ನೆಗೆ,
ನಾನು
ಮುಂದಿನ
ಲೋಕಸಭಾ
ಚುನಾವಣೆಗೆ
ಸ್ಪರ್ಧೆ
ಮಾಡುವುದಿಲ್ಲವೆಂದು
ಹೇಳಿದ್ದೇನೆ
ಎಂದು
ಮಾರ್ಮಿಕವಾಗಿ
ಉತ್ತರಿಸಿದರು
.
ಇನ್ನೂ
ಕೋಡಿ
ಮಠದ
ಸ್ವಾಮೀಜಿಗಳ
ಮುಂದಿನ
ದಿನಗಳಲ್ಲಿ
ರಾಜ್ಯದಲ್ಲಿ
ಅಲೋಲ್ಲ
ಕಲೋಲ್ಲವಾಗುತ್ತದೆ
ಎಂಬ
ಭವಿಷ್ಯದ
ಬಗ್ಗೆ
ಪ್ರತಿಕ್ರಿಯಿಸಿದ
ಶೋಭಾ
ಕರದ್ಲಾಂಜೆ
,
ಸ್ವಾಮೀಜಿಗಳ
ಭವಿಷ್ಯದ
ಬಗ್ಗೆ
ನನಗೆ
ಗೊತ್ತಿಲ್ಲ
.
ಆದರೆ
ಇದೆಲ್ಲದಕ್ಕೂ
ಜನ
ಬೆಂಬಲ
ಮತ್ತು
ದೇವರ
ಬೆಂಬಲ
ಬೇಕು
.
ನಮಗೆ
ಭವಿಷ್ಯದ
ಬಗ್ಗೆ
ಗೊತ್ತಿಲ್ಲ
.
ಭಾರತೀಯ
ಜನತಾ
ಪಾರ್ಟಿಗೆ
ಜನ
ಬೆಂಬಲ
ಮತ್ತು
ದೇವರ
ಆಶೀರ್ವಾದವಿದೆ
.
ರಾಜ್ಯ
ಸರ್ಕಾರ
ಇನ್ನೂ
ಟೇಕ್
ಆಫ್
ಆಗಿಲ್ಲ
.
ರಾಜ್ಯ
ಸರ್ಕಾರಕ್ಕೆ
ಸಾಕಷ್ಟು
ಅವಕಾಶಗಳನ್ನ
ಕೊಟ್ಟಿದ್ದೇವೆ
,
ಇನ್ನೂ
ಟೇಕ್
ಆಫ್
ಆಗಬೇಕು
.
ಒಳ್ಳೆಯ
ಕೆಲಸಗಳನ್ನ
ಮಾಡಬೇಕು
.
ಕಾಂಗ್ರೆಸ್
ಮತ್ತು
ಜೆಡಿಎಸ್
ಒಟ್ಟಾಗಿದ್ದಾರೆ
.
ಒಟ್ಟಾಗಿ
ರಾಜ್ಯದ
ಕೆಲಸ
ಮಾಡುವಂತೆ
ಅವಕಾಶಗಳನ್ನ
ಕೊಡುತ್ತಿದ್ದೇವೆ
ಎಂದು
ರಾಜ್ಯ
ಸರ್ಕಾರ
ವಿರುದ್ದ
ವಾಗ್ದಾಳಿ
ನಡೆಸಿದರು
.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಪ್ರಧಾನಿ ಅಭ್ಯರ್ಥಿ ರೇಸ್ ನಿಂದ ರಾಹುಲ್ ಗಾಂಧಿ ಹಿಂದೆ ಸರಿಯಲು ಕಾರಣವೇನು ಗೊತ್ತಾ?!
ಸಿದ್ದರಾಮಯ್ಯ ಲೋಕಸಭೆಗೆ ಮೈತ್ರಿ ಮಾತನಾಡುತ್ತಿದ್ದರೆ ಕುಮಾರಸ್ವಾಮಿ ಲೆಕ್ಕಾಚಾರವೇ ಬೇರೆ!
ಕಾಂಗ್ರೆಸ್ ಜತೆಗೆ ಮೈತ್ರಿ ಓಕೆ, ಆದ್ರೆ ಕಂಡೀಷನ್ ಅಪ್ಲೈ ಅಂದ ಮಾಯಾವತಿ
ರಾಹುಲ್ ಗಾಂಧಿಯೇ ಪ್ರಧಾನಿ ಅಭ್ಯರ್ಥಿ ಎನ್ನುತ್ತಿದ್ದ ಕಾಂಗ್ರೆಸ್ ವರಸೆ ಬದಲು
ಎಂಪಿ ಎಲೆಕ್ಷನ್ : ಕಾಂಗ್ರೆಸ್-ಜೆಡಿಎಸ್ ಸೀಟ್ ಹೊಂದಾಣಿಕೆಯಾಗಿದೆ ಎಂದ ಸಚಿವ
ಓದಲೇಬೇಕು
ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ
ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ
ಜಪಾನ್ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ
ರಾಮ ಮಂದಿರ, ಆದಿತ್ಯನಾಥ್ಗೆ ಬಾಂಬ್ ಬೆದರಿಕೆ
ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ
ಎಲ್ಲವನ್ನೂ ನೋಡು
ತಾಜಾ
ಕಿತ್ತಳೆ ಜಾಮ್ ತಯಾರಿಸಿದ ರಾಹುಲ್ ಗಾಂಧಿ
ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ
ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ
ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ
ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ
ಮುಂದಿನ ಸುದ್ದಿ
ಪ್ರಧಾನಿ ಮೋದಿಯಿಂದ ಈಕೆಯ ಅದೃಷ್ಟ ಬದಲಾಗಿದ್ದು ಹೇಗೆ ಗೊತ್ತಾ?
Show comments