Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ರವಿ ಬೆಳಗೆರೆ ಪುತ್ರಿ, ನಟ ಶ್ರೀನಗರ ಕಿಟ್ಟಿ ಪತ್ನಿ ಭಾವನಾಗೆ ಕಿರುಕುಳ ಕೊಡುತ್ತಿರುವವಾರು?

ರವಿ ಬೆಳಗೆರೆ ಪುತ್ರಿ, ನಟ ಶ್ರೀನಗರ ಕಿಟ್ಟಿ ಪತ್ನಿ ಭಾವನಾಗೆ ಕಿರುಕುಳ ಕೊಡುತ್ತಿರುವವಾರು?
ಬೆಂಗಳೂರು , ಸೋಮವಾರ, 12 ಮಾರ್ಚ್ 2018 (13:09 IST)
ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಗಳಿಗೆ ದುಷ್ಕರ್ಮಿಗಳು ಕಿರುಕುಳ ನೀಡುವುದು ಹೊಸತೇನಲ್ಲ. ಇದೀಗ ರವಿ ಬೆಳಗೆರೆ ಪುತ್ರಿ, ನಟ ಶ್ರೀನಗರ ಕಿಟ್ಟಿ ಪತ್ನಿ ಭಾವನಾ ಬೆಳಗೆರೆ ತಮಗೆ ವ್ಯಕ್ತಿಯೊಬ್ಬ ಕಿರುಕುಳ ಕೊಡುತ್ತಿದ್ದಾನೆಂದು ಬರೆದುಕೊಂಡಿದ್ದಾರೆ.

ಫೇಸ್ ಬುಕ್ ನಲ್ಲಿ ತಮ್ಮ ಪೋಸ್ಟ್ ಗಳಿಗೆ ಆಕ್ಷೇಪಾರ್ಹವಾಗಿ ಕಾಮೆಂಟ್ ಮಾಡಿ ಕಿರಿ ಕಿರಿ ಮಾಡುತ್ತಿರುವ ವ್ಯಕ್ತಿಯ ಬಗ್ಗೆ ಹೇಳಿಕೊಂಡಿರುವ ಭಾವನಾ ಯಾರಾದರೂ ಪೊಲೀಸ್ ಸ್ನೇಹಿತರಿದ್ದೀರಾ ಎಂದು ಕೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ನಟ ಜಗ್ಗೇಶ್, ಇಂತಹದ್ದಕ್ಕೆಲ್ಲಾ ಹೆದರಬೇಡಿ. ಅವರ ಹೆಸರು ಸಮೇತ ಲಗತ್ತಿಸಿ ಪೊಲೀಸರಿಗೆ ದೂರು ಕೊಡಿ. ನಿಮ್ಮೊಂದಿಗೆ ನಾವಿದ್ದೇವೆ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಸ್ ಅಧಿಕಾರಿಗಳ ವಿರುದ್ಧ ಸಿಎಂಗೆ ಇಷ್ಟೊಂದು ಕೋಪ ಬಂದಿದ್ದೇಕೆ?!