ಮದ್ಯರಾತ್ರಿ ಯುವತಿಯವರ ಹಾಸ್ಟೆಲ್ ಗೆ ನುಗ್ಗಿದ ಸೈಕೋ ಕಾಮಿಯೊಬ್ಬ ವಿದ್ಯಾರ್ಥಿನಿಯೊಬ್ಬಳ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಕಳೆದ ನಾಲ್ಕು ದಿನಗಳ ಹಿಂದೆ ಇದೇ ರೀತಿ ವ್ಯಕ್ತಿಯೊಬ್ಬ ಮದ್ಯರಾತ್ರಿ ಯುವತಿಯರ ಹಾಸ್ಟೆಲ್ ಗೆ ನುಗ್ಗಿದ್ದ. ಪದೇ ಪದೇ ಘಟನೆ ಮರುಕಳಿಸುತ್ತಿರುವುದರಿಂದ ಬೆಚ್ಚಿಬಿದ್ದ ವಿದ್ಯಾರ್ಥಿನಿಯರು ರಾತ್ರಿವೇಳೆಯೇ ಪ್ರತಿಭಟನೆ ಹಾದಿ ತುಳಿದರು.
ವಿದ್ಯಾರ್ಥಿನಿಯೊಬ್ಬಳ ಮೇಲೆಹಲ್ಲೆಮಾಡಿ ಮಿನಿ ಉಮೇಶ್ ರೆಡ್ಡಿಎಸ್ಕೇಪ್ಆದ ಘಟನೆ ಮೈಸೂರಿನ ಕೆ ಆರ್ ನರ್ಸಿಂಗ್ ವಿದ್ಯಾರ್ಥಿನಿಯರ ಹಾಸ್ಟೆಲ್ ನಲ್ಲಿ ನಡೆದಿದೆ. ಆತಂಕಕ್ಕೀಡಾದಕೆಆರ್ನರ್ಸಿಂಗ್ಹಾಸ್ಟೆಲ್ವಿದ್ಯಾರ್ಥಿನಿಯರು ಮದ್ಯರಾತ್ರಿರಂಪಾಟನಡೆಸಿದ್ದಾರೆ. ಹಾಸ್ಟೆಲ್ನಿಂದಹೊರಬಂದುರಕ್ಷಣೆಗಾಗಿಸಿಡಿದೆದ್ದವಿದ್ಯಾರ್ಥಿಗಳು ರಸ್ತೆಯಲ್ಲಿ ಘೋಷಣೆ ಕೂಗಿದರು. ಪೊಲೀಸ್ರವಿರುದ್ಧವಿದ್ಯಾರ್ಥಿಗಳಆಕ್ರೋಶಸ್ಪೋಟಗೊಂಡಿತು.
ನಾಲ್ಕುದಿನಗಳಿಂದನಿತ್ಯಇದೇ ತೀತಿಘಟನೆನಡಿತಿದ್ರುಕ್ಯಾರೆಅಂತಿಲ್ಲ ಯಾರುಅಂತವಿದ್ಯಾರ್ಥಿನಿಯರು ಕೂಗಾಟನಡೆಸಿದ್ರು. ಬೆಳಗ್ಗೆಶಾಸಕಎಲ್.ನಾಗೇಂದ್ರಭೇಟಿನೀಡಿ,ಪರಿಶೀಲಿಸಿ.ಭರವಸೆನೀಡಿದ್ದರು. ಆದರೆ ಅದರಿಂದಏನುಪ್ರಯೋಜನವಿಲ್ಲಎಂದು ವಿದ್ಯಾರ್ಥಿನಿಯರು ದೂರಿದ್ದಾರೆ. ಸೂಕ್ತ ರಕ್ಷಣೆಗೆ ಆಗ್ರಹಿಸಿ ಪೊಲೀಸ್ಇಲಾಖೆವಿರುದ್ಧಹಾಗೂಆಡಳಿತಮಂಡಳಿವಿರುದ್ಧವಿದ್ಯಾರ್ಥಿನಿಯರುಆಕ್ರೋಶವ್ಯಕ್ತಪಡಿಸಿದ್ದಾರೆ.