ವಿಧಾನಸಭೆಸಚಿವಾಲಯದಲ್ಲಿಸಚಿವಾಲಯದಸಿಬ್ಬಂದಿಗಳನ್ನುಅಕ್ರಮವಾಗಿನೇಮಿಸಿರುವವಿಚಾರದಲ್ಲಿ ಮಾಜಿಸ್ಪೀಕರ್ಕೋಳಿವಾಡಮತ್ತುಅಂದಿನವಿಧಾನಸಭಾಕಾರ್ಯದರ್ಶಿಎಸ್.ಮೂರ್ತಿಹಾಗೂಅಂದಿನಮುಖ್ಯಮಂತ್ರಿಸಿದ್ದರಾಮಯ್ಯಈಹಗರಣಗಳಲ್ಲಿಭಾಗಿಯಾಗಿದ್ದಾರೆ. ಈಬಗ್ಗೆಸ್ವತಂತ್ರತನಿಖೆಮಾಡಬೇಕು ಎಂಬ ಆಗ್ರಹ ಕೇಳಿಬಂದಿದೆ.
ನ್ಯಾಯಮೂರ್ತಿಸಂತೋಷಹೆಗಡೆಹಾಗೂನ್ಯಾಯಮೂರ್ತಿವಿಕ್ರಮಜೀತ್ಸೆನ್ರವರನ್ನುತನಿಖೆಗೆನೇಮಿಸಬೇಕು. ಈಬಗ್ಗೆಇಂದಿನಸ್ಪೀಕರ್ಹಾಗೂಮುಖ್ಯಮಂತ್ರಿಗಳಿಗೆಪತ್ರಬರೆಯಲಾಗಿದೆ ಎಂದು ಹಾವೇರಿಪ್ರವಾಸಿಮಂದಿರದಲ್ಲಿಎಸ್.ಆರ್.ಹಿರೇಮಠಹೇಳಿಕೆ ನೀಡಿದ್ದಾರೆ. ಈಪತ್ರಕ್ಕೆಕಾನೂನುಸಲಹೆಪಡೆದುವಿಚಾರಣೆಮಾಡಲಾಗುವದುಅಂತಾಸ್ಪೀಕರ್ಉತ್ತರನೀಡಿದ್ದಾರೆಇದನ್ನುಸ್ವಾಗತಮಾಡುತ್ತೇವೆ. ಎಸ್.ಮೂರ್ತಿವಿಧಾನಸೌಧದಲ್ಲಿಹುಟ್ಟಿದಹಬ್ಬವನ್ನುಆಚರಣೆಮಾಡುತ್ತಾರೆ. ಇವರಿಗೆಅಧಿಕಾರಕೊಟ್ಟವರುಯಾರು ? ಎಂದು ಪ್ರಶ್ನಿಸಿದರು. ಈಬಗ್ಗೆಕೇಂದ್ರಸರ್ಕಾರಈವಿಚಾರವನ್ನುಗಂಭೀರವಾಗಿಪರಿಗಣಿಸಬೇಕು ಎಂದು ಸಮಾಜಪರಿವರ್ತನಾಸಮಿತಿಮುಖಂಡ ಎಸ್.ಆರ್.ಹಿರೇಮಠ ಆಗ್ರಹಿಸಿದ್ದಾರೆ.