ಚಳಿಗಾಲದಲ್ಲಿ ಆರೋಗ್ಯದಲ್ಲಿ ಏರುಪೇರುಗಳಾಗೋದು ಸಾಮಾನ್ಯ.ಆದ್ರೆ ಆರೋಗ್ಯ ಹಾಳಾಗದಂತೆ ಕಾಳಜಿವಹಿಸುವುದು ಅವಶ್ಯಕ.
ಈ ಚಳಿಗಾಲದಲ್ಲಿ ಚರ್ಮದ ಸಮಸ್ಯೆ ಸರ್ವೇಸಾಮಾನ್ಯ. ಚರ್ಮ ಹೊಡೆಯುವುದು, ಕಾಲು ಹೊಡೆಯುವುದು,ಕಾಲಿನಲ್ಲಿ ರಕ್ತಬರುವುದು, ಹಿಮ್ಮಡಿ ಹೊಡೆಯುವುದು ಸೇರಿದಂತೆ ಹಲವು ರೀತಿಯ ರೋಗಗಳು ಭಾದಿಸತೊಡಗುತ್ತೆ.
ಹೀಗಾಗಿ ತ್ವಚ್ಚೆಯನ್ನ ಕಾಪಾಡಿಕೊಳ್ಳಬೇಕು.ಕಾಲು ಹೊಡೆಯದಂತೆ,ಚರ್ಮ ಹೊಡೆಯದಂತೆ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಾಗುತ್ತದೆ.ಬಾಡಿ ಲೋಷನ್ ಹಚ್ಚಬೇಕಾಗುತ್ತೆ.ನಿಂಬೆಹಣ್ಣು ಮೊಸರು ಮಿಕ್ಸ್ ಮಾಡಿ ಮುಖಕ್ಕೆ ಕೈ ಕಾಲಿಗೆ ಹಚ್ಚುವುದರಿಂದ ತ್ವಚ್ಚೆಯನ್ನ ಕಾಪಾಡಿಕೊಳ್ಳಬಹುದು