ಅದಕ್ಕೆನಿನ್ನಬಗ್ಗೆಅಪಪ್ರಚಾರಮಾಡುತ್ತೇನೆ, ನಿನ್ನತಂದೆ-ತಾಯಿಯನ್ನುಬಿಡುವುದಿಲ್ಲಎಂದುಬೆದರಿಸಿಅತ್ಯಾಚಾರಎಸಗಿದನು. ಬಳಿಕಹೆದರಿಸಿ ಅತ್ಯಾಚಾರ ಎಸಗುವುದನ್ನು ಮುಂದುವರಿಸಿದ್ದರು. ಕೊನೆಗೆ ಬೇರೆ ಹುಡುಗನೊಂದಿಗೆ ನನ್ನ ನಿಶ್ಚಿತಾರ್ಥವಾಗಿತ್ತು. ಆ ಹುಡುಗನಿಗೆ ಕರಣ್ ನನ್ನ ಜತೆಗಿದ್ದ ಫೋಟೋ, ವಿಡಿಯೋ ತೋರಿಸಿ ಮದುವೆ ಮುರಿದಿದ್ದಾನೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.