Webdunia - Bharat's app for daily news and videos

Install App

ತನಗಿಂತ 3 ವರ್ಷ ಹಿರಿಯ ಯುವತಿಗೆ ತಾಳಿ ಕಟ್ಟಿದ ಬಾಲಕ

Webdunia
ಶನಿವಾರ, 22 ಫೆಬ್ರವರಿ 2020 (17:18 IST)

ವಯಸ್ಸಿನಲ್ಲಿ ತನಗಿಂತ ಮೂರು ವರ್ಷ ಹಿರಿಯಳಾಗಿರೋ ಯುವತಿಯೊಬ್ಬಳಿಗೆ ಬಾಲಕನೊಬ್ಬ ತಾಳಿ ಕಟ್ಟಿದ್ದಾನೆ.
 

ಬಾಲಕನಿಗೆ ತಂದೆ ತಾಯಿ ಇಲ್ಲ. ಹೀಗಾಗಿ ಇದನ್ನೇ ನೆಪ ಮಾಡಿಕೊಂಡಿದ್ದ ಯುವತಿಯ ಮನೆಯವರು 16 ವರ್ಷದ ಬಾಲಕನಿಂದ 19 ವರ್ಷದ ಯುವತಿಗೆ ತಾಳಿ ಕಟ್ಟಿಸಿದ್ದರು.

ಬೆಂಗಳೂರಿನ ಮೈಕೋ ಲೇಔಟ್ ನಲ್ಲಿ ಘಟನೆ ನಡೆದಿದ್ದು, ಪೊಲೀಸರು ಬಾಲ್ಯ ವಿವಾಹ ನಡೆದಿರೋದ್ರಿಂದ ಕೇಸ್ ದಾಖಲು ಮಾಡಿಕೊಂಡು ಪತಿ-ಪತ್ನಿಯನ್ನು ಬೇರೆ ಬೇರೆ ಮಾಡಿದ್ದಾರೆ. ಮದುವೆ ಮಾಡಿಸಿದವರನ್ನು ಬಂಧನ ಮಾಡಿದ್ದಾರೆ. ಅಂದ್ಹಾಗೆ ಅಸ್ಸಾಂ ಮತ್ತು ನೇಪಾಳ ಮೂಲದವರು ಇವರಾಗಿದ್ದಾರೆ.

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments