Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪತ್ನಿಯ ಶೀಲ ಶಂಕಿಸಿ ಆ ಕೆಲಸ ಮಾಡಿದವನಿಗೆ ಜೀವಾವಧಿ ಶಿಕ್ಷೆ

ಪತ್ನಿಯ ಶೀಲ ಶಂಕಿಸಿ ಆ ಕೆಲಸ ಮಾಡಿದವನಿಗೆ ಜೀವಾವಧಿ ಶಿಕ್ಷೆ
ಚಿಕ್ಕಬಳ್ಳಾಪುರ , ಬುಧವಾರ, 29 ಜನವರಿ 2020 (20:43 IST)

ಪತ್ನಿಯ ಶೀಲದ ಮೇಲೆ ಅನುಮಾನ ಪಡುತ್ತಿದ್ದ ವ್ಯಕ್ತಿ ಆಕೆ ಮೇಲೆ ಮಾಡಿದ ಕುಕೃತ್ಯಕ್ಕೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
 

ಪತ್ನಿಯ ಶೀಲವನ್ನು ಶಂಕಿಸುತ್ತಿದ್ದ ಗಂಡ ಕೊನೆಗೆ ಹೆಂಡತಿಯನ್ನೇ ಗೋಡೆಗೆ ಗುದ್ದಿ ಕೊಲೆ ಮಾಡಿದ್ದನು. ಆರೋಪಿಯ ಅಪರಾಧ ಸಾಬೀತಾಗಿದ್ದರಿಂದಾಗಿ ಆತನಿಗೆ ಜೀವಾವಧಿ ಶಿಕ್ಷೆಯನ್ನು ಚಿಕ್ಕಬಳ್ಳಾಪುರದ 4ನೇ ಜಿಲ್ಲಾ ಅಪರ ಮತ್ತು ಸತ್ರ ನ್ಯಾಯಾಲಯ ವಿಧಿಸಿದೆ.

ದೊಡ್ಡಬಳ್ಳಾಪುರ ಹತ್ತಿರದ ಹೈಟೆಕ್ ಕಾಲೋನಿಯಲ್ಲಿ ಪತಿ ಮಂಜುನಾಥ್ ತನ್ನ ಪತ್ನಿ ವಿಜಯಮ್ಮಳನ್ನು ಶೀಲ ಶಂಕಿಸಿ ಕೊಲೆ ಮಾಡಿದ್ದನು.

 

 


Share this Story:

Follow Webdunia kannada

ಮುಂದಿನ ಸುದ್ದಿ

‌ಲವ್ ನಿರಾಕರಿಸಿದ ಹುಡುಗಿಗೆ ಆ್ಯಸಿಡ್ ಎರಚಿದ್ದ ಭೂಪ ಅಂದರ್