Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸತ್ತವರನ್ನು ನೋಡಲು ಒಪ್ಪದ ಪತ್ನಿಯನ್ನೇ ಕೊಲೆ ಮಾಡಿದ ಪತಿ

ಸತ್ತವರನ್ನು ನೋಡಲು ಒಪ್ಪದ ಪತ್ನಿಯನ್ನೇ ಕೊಲೆ ಮಾಡಿದ ಪತಿ
ಚೆನ್ನೈ , ಶನಿವಾರ, 21 ಡಿಸೆಂಬರ್ 2019 (18:38 IST)

ಆ ದಂಪತಿಗಳು ಹೊಸದಾಗಿ ಮದುವೆಯಾಗಿದ್ದರು. ಗಂಡನ ಕೈಹಿಡಿದ ಆಕೆ ಭವಿಷ್ಯದ ಬಗ್ಗೆ ಅದೆಷ್ಟು ಕನಸುಗಳನ್ನು ಕಂಡಿದ್ದಳೋ ಏನೋ? ಆದರೆ ವಿಧಿಯಾಟವೇ ಬೇರೆಯಾಗಿತ್ತು.
 

ಹೊಸದಾಗಿ ದಾಂಪತ್ಯಕ್ಕೆ ಕಾಲಿಟ್ಟ ಜೋಡಿ ಸಣ್ಣಪುಟ್ಟ ಗಲಾಟೆಯೊಂದಿಗೆ ಹೊಂದಿಕೊಂಡು ಜೀವನ ಸಾಗಿಸೋಕೆ ಪ್ರಯತ್ನ ಮುಂದುವರಿಸಿದ್ರು.

ಆದರೆ ಅಂಜಲಿ ಬಾಳಲ್ಲಿ ಗಂಡ ಅಯ್ಯನರ್ ಕೊಲೆಗಡುಕನಾಗಿದ್ದಾನೆ. ಪತ್ನಿಯನ್ನೇ ಭೀಕರವಾಗಿ ಕೊಲೆ ಮಾಡಿದ್ದಾನೆ.

ಸಂಬಂಧಿಯೊಬ್ಬರು ಸಾವನ್ನಪ್ಪಿದ್ದರು. ಅಲ್ಲಿಗೆ ಪತ್ನಿ ಅಂಜಲಿ ಬರಲಿಲ್ಲ. ಇದರಿಂದ ರೋಸಿಹೋದ ಗಂಡ ಅಯ್ಯನಾರ್ ಪತ್ನಿಯನ್ನು ಕೊಲೆಮಾಡಿ ಪರಾರಿಯಾಗಿದ್ದನು.

ತಮಿಳುನಾಡಿನ ವೇಲಚಾರಿಯಲ್ಲಿ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಸಾವು – ನೋವಿಗೆ ನರೇಂದ್ರ ಮೋದಿ, ಷಾ ಕಾರಣ ಎಂದ ಎಂಬಿಪಿ