Webdunia - Bharat's app for daily news and videos
Install App
✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಆ ಊರಿನವರಿಗೆ ದೇವರು ವರ ಕೊಟ್ರು, ಪೂಜಾರಿ ವರ ಕೊಡಲಿಲ್ಲ ಎಂಬಂತ ಪರಿಸ್ಥಿತಿ
Webdunia
ಶುಕ್ರವಾರ, 27 ಜುಲೈ 2018 (15:17 IST)
ದೇವರು
ವರ
ಕೊಟ್ರು
ಪೂಜಾರಿ
ಕೊಡ್ತಿಲ್ಲ
ಎನ್ನುವಂತಾಗಿದೆ ಆ ಊರಿನ ಜನರ ಪರಿಸ್ಥಿತಿ. ಕುಗ್ರಾಮದ ಪರಿಸ್ಥಿತಿ ಏನು.. ಮುಂದೆ ಓದಿ…
ವಿಜಯಪುರ
ಜಿಲ್ಲೆಯ
ಸಿಂದಗಿ
ತಾಲೂಕಿನ
ಗೋಲಗೇರಿ
ಗ್ರಾಮದ
ನಿವಾಸಿಗಳ
ಕಥೆ
ಇದು
.
ಸರ್ಕಾರ
20
ಲಕ್ಷ
ರೂಪಾಯಿ
ವೆಚ್ಚದಲ್ಲಿ
ಶುದ್ಧ
ಕುಡಿಯುವ
ನೀರಿನ
ಘಟಕಗಳನ್ನ
ಸ್ಥಾಪಿಸಿದೆ
.
ಆದ್ರೆ
ಗ್ರಾಮದಲ್ಲಿ
ಜನರು
ಕೊಳಕು
ನೀರು
ಸೇವನೆ
ಮಾಡುವುದು
ಮಾತ್ರ
ತಪ್ಪಿಲ್ಲ
.
ಯಾಕಂದ್ರೆ
ಲಕ್ಷಾಂತರ
ರೂಪಾಯಿ
ವೆಚ್ಚದಲ್ಲಿ
ಆರ್
.
ಓ
ಪ್ಲಾಂಟ್
ನಿರ್ಮಾಣವಾದ್ರು
,
ಅವುಗಳಿಗೆ
ಚಾಲನೆ
ಮಾತ್ರ
ಸಿಕ್ಕಿಲ್ಲ.
ಕಳೆದ
ನಾಲ್ಕು
ತಿಂಗಳುಗಳಿಂದ
ಸ್ಥಾಪನೆಯಾಗಬೇಕಿದ್ದ
ಶುದ್ದ
ಕುಡಿಯುವ
ನೀರಿನ
ಘಟಕ
ಸ್ಥಾಪನೆಯಾಗದೇ
ಜನಪ್ರತಿನಿಧಿಗಳ
ತಿಕ್ಕಾಟಕ್ಕೆ
ಶುದ್ದ
ಕುಡಿಯುವ
ನೀರಿನ
ಘಟಕ
ಈ
ವರೆಗೂ
ಆರಂಭಿಸಿಲ್ಲ
.
ಹೀಗಾಗಿ
ಗ್ರಾಮಸ್ಥರು
ಅನಿವಾರ್ಯವಾಗಿ
ಅಶುದ್ಧ
ನೀರನ್ನೆ
ಕುಡಿದು
ಬದುಕಬೇಕಾದ
ಅನಿವಾರ್ಯತೆ
ನಿರ್ಮಾಣವಾಗಿದೆ
.
ಇದರಿಂದಾಗಿ
ಗ್ರಾಮಸ್ಥರಲ್ಲಿ
ಜ್ವರ
,
ಡೆಂಘ್ಯು
,
ಮಲೇರಿಯಾ
ಸೇರಿದಂತೆ
ಹತ್ತಾರು
ರೋಗಗಳಿಂದ
ಪೀಡಿತರಾಗಿದ್ದಾರೆ
.
ಈ
ಬಗ್ಗೆ
ಗ್ರಾಮ
ಪಂಚಾಯತಿ
ಅಧಿಕಾರಿಗಳ
ಗಮನಕ್ಕೆ
ತಂದ್ರು
ಪ್ರಯೋಜನವಾಗ್ತಿಲ್ಲ
.
ನಾಮಕಾವಾಸ್ತೆ
ಎನ್ನುವಂತೆ
ಘಟಕ
ನಿರ್ಮಿಸಿ
ಕೈತೊಳೆದುಕೊಂಡ
ಅಧಿಕಾರಿಗಳು
ವಿದ್ಯುತ್
ಸಂಪರ್ಕ
ನೀಡದೆ
ನಿರ್ಲಕ್ಷ್ಯತನ
ಪ್ರದರ್ಶಿಸುತ್ತಿದ್ದಾರೆ
.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಸುಟ್ಟ ಬ್ರೆಡ್ ಸೇವಿಸುವುದು ಡೇಂಜರ್! ಯಾಕೆ ಇದನ್ನು ಓದಿ!
ಓಮನ್ ಅಪಘಾತದಲ್ಲಿ ರಾಜ್ಯದ ಯುವಕ ದಾರುಣ ಸಾವು
ಸಾವಿರಾರು ಜನರೆದುರು ಜೋರಾಗಿ ಕಿರುಚಾಡಿದ ಮಹಿಳಾ ಜಿಲ್ಲಾಧಿಕಾರಿ: ಕಾರಣ ಗೊತ್ತಾ?
ಅಪ್ಪುಗೆ ಇಫೆಕ್ಟ್: ಬಿಜೆಪಿ ಸಂಸದರು ರಾಹುಲ್ ಗಾಂಧಿ ನೋಡಿ ಮಾರು ದೂರ ಓಡ್ತಾರಂತೆ!
ಕಾಂಗ್ರೆಸ್ ಜತೆಗೆ ಮೈತ್ರಿ ಓಕೆ, ಆದ್ರೆ ಕಂಡೀಷನ್ ಅಪ್ಲೈ ಅಂದ ಮಾಯಾವತಿ
ಓದಲೇಬೇಕು
ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ
ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ
ಜಪಾನ್ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ
ರಾಮ ಮಂದಿರ, ಆದಿತ್ಯನಾಥ್ಗೆ ಬಾಂಬ್ ಬೆದರಿಕೆ
ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ
ಎಲ್ಲವನ್ನೂ ನೋಡು
ತಾಜಾ
ಕಿತ್ತಳೆ ಜಾಮ್ ತಯಾರಿಸಿದ ರಾಹುಲ್ ಗಾಂಧಿ
ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ
ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ
ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ
ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ
ಮುಂದಿನ ಸುದ್ದಿ
ಬಿಜೆಪಿ ಪಾದಯಾತ್ರೆ ಎರಡನೇ ದಿನಕ್ಕೆ…
Show comments