Select Your Language

Notifications

webdunia
webdunia
webdunia
webdunia

ಮತದಾನ ಮಾಡಿದ 94 ವಯಸ್ಸಿನ ವೃದ್ಧೆ ನಯನಮ್ಮ

ಮತದಾನ ಮಾಡಿದ 94 ವಯಸ್ಸಿನ ವೃದ್ಧೆ ನಯನಮ್ಮ
bangalore , ಬುಧವಾರ, 10 ಮೇ 2023 (14:26 IST)
p
94 ವಯಸ್ಸಿನಲ್ಲಿಯು ಮತದಾನ ಕೇಂದ್ರ ನಯನಮ್ಮ  ಬಂದು ಮತವನ್ನ ಹಾಕಿದ್ದಾರೆ.ಮಹದೇವಪುರದ ಚೆಲ್ಲಘಟ್ಟದಲ್ಲಿರುವ ಮತದಾನ ಕೇಂದ್ರದಲ್ಲಿ ಮೊಮ್ಮಗನ ಸಹಾಯದಿಂದ  ನಯನಮ್ಮ  ಬಂದು ಮತದಾನ ಮಾಡಿದ್ದು,ಬಳಿಕ ಪ್ರತಿಬ್ಬರೂ ವೋಟ್ ಮಾಡಬೇಕು ಎಂದು  ನಯನಮ್ಮ ತಿಳಿಸಿದ್ರು.
 

Share this Story:

Follow Webdunia kannada

ಮುಂದಿನ ಸುದ್ದಿ

ನಾಗರಬಾವಿಯ ಮತಗಟ್ಟೆಯಲ್ಲಿ ಮತದಾರರ ಗಲಾಟೆ