Webdunia - Bharat's app for daily news and videos

Install App

5 ಜನರೆದುರು 10 ನಿಮಿಷದಲ್ಲೇ ಮುಗಿದ ಮದುವೆ

Webdunia
ಸೋಮವಾರ, 22 ಜೂನ್ 2020 (21:40 IST)
ಲಾಕ್ ಡೌನ್ ಆರಂಭದಲ್ಲಿ ಜೋಡಿಗಳು ವಿಭಿನ್ನವಾಗಿ, ಸರಳವಾಗಿ ಮದುವೆ ಆಗಿರೋದನ್ನು ನಾವೆಲ್ಲ ಕೇಳಿದ್ದೇವೆ.

ಆದರೆ ಇದೀಗ ಕೇವಲ ಐದು ಜನರ ಎದುರು ಹತ್ತೇ ನಿಮಿಷದಲ್ಲಿ ಮದುವೆಯೊಂದು ನಡೆದುಹೋಗಿದೆ.

ಮಧ್ಯಪ್ರದೇಶದ ಜಿಲ್ಲೆಯೊಂದಕ್ಕೆ ದೆಹಲಿಯಿಂದ ವಧುವೊಬ್ಬಳು ಒಬ್ಬಳೇ ಕಾರಲ್ಲಿ ಬಂದಿದ್ದಾಳೆ. ವಧು ನಿರ್ಮಲಾಳ ಜೊತೆಗೆ ವರ ಗೌರವ್ ಮದುವೆ ನೆರವೇರಿದೆ.

ಹತ್ತೇ ನಿಮಿಷದಲ್ಲಿ ಇವರಿಬ್ಬರ ವಿವಾಹ ನೆರವೇರಿಸಲಾಗಿದೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments