Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಗೋಲ್ಡ್ ಮೇಳದಲ್ಲಿ 200 ಗ್ರಾಂ ಚಿನ್ನದ ಸರ ಎಗರಿಸಿದ ಕಳ್ಳಿಯರು

ಗೋಲ್ಡ್ ಮೇಳದಲ್ಲಿ 200 ಗ್ರಾಂ ಚಿನ್ನದ ಸರ ಎಗರಿಸಿದ ಕಳ್ಳಿಯರು
ಬೆಂಗಳೂರು , ಗುರುವಾರ, 30 ಜನವರಿ 2020 (18:21 IST)
ಕಳ್ಳಿಯರ ಗುಂಪೊಂದು ನೂರಾರು ಜನರಿದ್ದ ಸಂದರ್ಭದಲ್ಲೇ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿ ಕೈಚಳಕ ತೋರಿದ್ದಾರೆ.

ಬೆಂಗಳೂರಿನ ಹೋಟೆಲ್ ವೊಂದರಲ್ಲಿ ಆಭರಣ ಮೇಳ ನಡೆಯುತ್ತಿತ್ತು. ಚಿನ್ನಾಭರಣ ಕೊಳ್ಳೋ ನೆಪದಲ್ಲಿ ಹೈಟೆಕ್ ಆಗಿ ಕಾಣುವಂತೆ ಡ್ರೆಸ್ ಮಾಡಿಕೊಂಡು ಬಂದಿದ್ದ ಕಳ್ಳಿಯರು 200 ಗ್ರಾಮ್ ಚಿನ್ನದ ಸರವನ್ನು ಕಳ್ಳತನ ಮಾಡಿದ್ದಾರೆ.

ಕಳ್ಳಿಯರ ಕೃತ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.  ನೂರಾರು ಜನರ ನಡುವೆಯೇ ಸಿಸಿಟಿವಿ ಇದ್ದರೂ ಭಾರೀ ಮೌಲ್ಯದ ಚಿನ್ನ ಎಗರಿಸಿರೋ ದುಷ್ಕರ್ಮಿಗಳ ಬಂಧನಕ್ಕೆ ಪೊಲೀಸರು ಮುಂದಾಗಿದ್ದಾರೆ.  



Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ಕನಸಿನ ಬಜೆಟ್ ಹೇಗಿರಬೇಕು?