ಕ್ರಿಕೆಟ್ ಆಡೋ ಸಂದರ್ಭದಲ್ಲಿ ನಡೆದ ಘಟನೆಗೆ ಇದೀಗ 12 ಜನ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಲಾಗಿದೆ.
ಕ್ರಿಕೆಟ್ ಆಡೋವಾಗ ಐದಾರು ವರ್ಷದ ಹಿಂದೆ ಕೊಲೆ ಪ್ರಕರಣ ನಡೆದಿತ್ತು. ಪ್ರಕರಣದ ವಿಚಾರಣೆ ನಡೆಸಿರೋ ಹುಬ್ಬಳ್ಳಿಯ 5ನೇಹೆಚ್ಚುವರಿಜಿಲ್ಲಾಸ್ಪೇಷನ್ಕೋರ್ಟ್ 12 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟ ಮಾಡಿದೆ.
ಅಷ್ಟೇ ಅಲ್ಲ, 6.65 ಲಕ್ಷ ರೂಪಾಯಿ ದಂಡ ವಿಧಿಸಿ ನ್ಯಾಯಾಲಯ ತೀರ್ಪು ಪ್ರಕಟ ಮಾಡಿದೆ.