Webdunia - Bharat's app for daily news and videos

Install App

ಪಡ್ಡೆ ಹುಡುಗರ ನಿದ್ದೆ ಕದ್ದ ಸಂಗೀತ ಶೃಂಗೇರಿ !

Webdunia
ಸೋಮವಾರ, 6 ನವೆಂಬರ್ 2023 (21:00 IST)
ಹುಡುಗಿಯರು ನನ್ನ ಸ್ಪರ್ಧಿಗಳಲ್ಲ; ಹುಡುಗರು ನನ್ನ ಸ್ಪರ್ಧಿಗಳು’ ಎನ್ನುವ ಸಂಗೀತ ಸಿನಿಮಾ ಕ್ಷೇತ್ರಕ್ಕೆ ಬರದಿದ್ದರೆ ಹಾರುಹಕ್ಕಿಯಾಗಿ ಏರ್‌ಫೋರ್ಸ್‌ನಲ್ಲಿರುತ್ತಿದ್ದರು. ಅದು ಅವರ ಕನಸಾಗಿತ್ತು. ‘ಸಿಂಬಾ’ ಅವರ ನೆಚ್ಚಿನ ಸ್ನೇಹಿತ. ಚಿಕ್ಕುವನ್ನು ಮಿಸ್‌ ಮಾಡುಕೊಳ್ಳುವ ಬೇಸರವನ್ನು ‘ಚಾರ್ಲಿ’ ಮರೆಸುತ್ತದೆ ಎಂಬ ಸಮಾಧಾನವೂ ಅವರಿಗಿತ್ತು. ನಾನು ನಿಜವಾಗಿ ಎಷ್ಟು ಬೋಲ್ಡ್‌ ಆಗಿದ್ದೀನಿ ಎಂಬುದನ್ನು ಜನರಿಗೆ ತೋರಿಸಬೇಕು ಎಂದುಕೊಂಡಿರುವ ಸಂಗೀತಾ ಅವರಿಗೆ ಭವಿಸ್ಯದಲ್ಲಿ ನಾನಾ ಆಸೆಗಳಿವೆ.
 
ಬಿಗ್‌ಬಾಸ್‌ ಮನೆಯಲ್ಲಿ ಸಂಗೀತಾ ಹಾಗೂ ಕಾರ್ತಿಕ್ ಇವರಿಬ್ಬರ ವರ್ತನೆ ನೋಡಿದ್ರೆ ದೊಡ್ಮನೆಯಲ್ಲಿ ಇರುವವರಿಗೂ, ಹೊರಗಡೆ ಇರುವವರಿಗೂ ಏನೋ ಸಮ್‌ಥಿಂಗ್ ಸಮ್‌ಥಿಂಗ್ ಇದೆ ಅಂತಲೇ ಅನಿಸ್ತಿದೆ. ಇವರಿಬ್ಬರೂ ನಾವಿಬ್ಬರೂ ಫ್ರೆಂಡ್ಸ್ ಅಂತಲೇ ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಈ ವೇಳೆ ಡ್ರೋನ್‌ ಪ್ರತಾಪ್‌ ಸಂಗೀತಾಗೆ ಹುಡುಗನ್ನು ಹುಡುಕಿದ್ದು, ಇನ್ನೊಂದೆಡೆ ಸಂಗೀತಾ ಕಾರ್ತಿಕ್ ನನ್ನ ಫ್ರೆಂಡ್ ಅಷ್ಟೇ ಅಂತ  ಸ್ಪಷ್ಟನೆ ಕೊಟ್ಟಿದ್ದಾರೆ.
 
ಬಿಗ್‌ಬಾಸ್‌ ಮನೆಯಲ್ಲಿ ಭಾಗ್ಯಶ್ರೀ ಸಂಗೀತಾಗೆ ನಿಮಗೆ ಯಾರಾದರೂ ಪ್ರೇಮ ನಿವೇದನೆ ಮಾಡಿಲ್ಲವೇ? ಫ್ರೆಂಡ್‌ಶಿಪ್ ಆದಕೂಡಲೇ ಮದುವೆಗೆ ಒಪ್ಪುತ್ತೀರಾ? ಅಂತ ಮದುವೆ ಬಗ್ಗೆ ಪ್ರಶ್ನೆ ಮಾಡಿಯೇ ಬಿಟ್ಟರು. ಅದಕ್ಕೆ ಸಂಗೀತಾ ನನಗೆ ಕೆಲವರು ಇಷ್ಟ ಆಗಿದ್ದಾರೆ, ಆದರೆ ಡೀಪ್ ಆಗಿ ಕನೆಕ್ಟ್ ಆಗಿಲ್ಲ. ನನಗೆ ಪ್ರೇಮ ನಿವೇದನೆ ಮಾಡಿದ್ದಾರೆ, ಆದರೆ ಅವರೆಲ್ಲ ಬೇರೆ ಯಾರಿಗೋ ಪ್ರೇಮ ನಿವೇದನೆ ಮಾಡಿರಬಹುದು ಅಂತ ಅನಿಸತ್ತೆ. ಅವರಿಗೆ ಪ್ರೀತಿ ಇದ್ದರೆ ಪರಸ್ಪರ ಗೊತ್ತಾಗತ್ತೆ. ನಾನು ಮದುವೆ ಆಗಲ್ಲ. ನನಗೆ ಮೊದಲು ಫ್ರೆಂಡ್‌ಶಿಪ್‌ ವರ್ಕ್ ಆಗಬೇಕು, ಬಾಂಡಿಂಗ್ ವರ್ಕ್ ಆಗಬೇಕು. ಆಮೇಲೆ ಮದುವೆ ಬಗ್ಗೆ ಯೋಚನೆ ಮಾಡಬೇಕು ಅಂತ ಹೇಳಿದ್ದಾರೆ.
 
ಇನ್ನೊಂದು ಕಡೆ ಡ್ರೋನ್‌ ಪ್ರತಾಪ್‌ ಕಾರ್ತಿಕ್‌ಗೆ ಸಂಗೀತಾ ದೀದಿ ಅವರಿಗೆ ನಾನು ಹುಡುಗನನ್ನು ನೋಡಿದ್ದೀನಿ, ಮದುವೆ ಮಾಡಲಾ  ಅಂತ ಕೇಳಿದಕ್ಕೆ ಕಾರ್ತಿಕ್ ಸಂಗೀತಾ ಅವರು ನನಗೆ ಬೆಸ್ಟ್ ಫ್ರೆಂಡ್ಸ್, ನನ್ನ ಕಡೆಯಿಂದ ಏನೂ ಇಲ್ಲ. ಫ್ರೆಂಡ್ ಆಗಿ ಅವಳು ನನಗೆ ಇಷ್ಟ ಎಂದು ಕಾರ್ತಿಕ್ ಸ್ಪಷ್ಟನೆ ನೀಡಿದ್ದಾರೆ. 
 
 

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments