Webdunia - Bharat's app for daily news and videos

Install App

ತೂಕ ಇಳಿಸಿಕೊಳ್ಳಬೇಕೆಂದರೆ ನಟಿ ನಮಿತಾಳ ಈ ಟಿಪ್ಸ್ ಫಾಲೋ ಮಾಡಿ ನೋಡಿ

Webdunia
ಗುರುವಾರ, 23 ಆಗಸ್ಟ್ 2018 (07:34 IST)
ಬೆಂಗಳೂರು :  ತುಂಬಾ ದಪ್ಪವಾಗಿರುವವರು ತೂಕ ಇಳಿಸಿಕೊಳ್ಳಬೇಕೆಂದಿದ್ದರೆ ಸ್ಯಾಂಡಲ್ ವುಡ್ ನಟಿ ನಮಿತಾ ಅವರನ್ನು ಫಾಲೋ ಮಾಡಿ.


ಹೌದು. ಒಂದು ಕಾಲದಲ್ಲಿ ತಮ್ಮ ನಟನೆ ಹಾಗೂ ಸೌಂದರ್ಯದ ಮೂಲಕ ಜನರ ಮನಗೆದ್ದ ನಟಿ ನಮಿತಾ ಒಂದೇ ಸಮನೆ ದಪ್ಪ ಆಗಿ ಹೋದರು. ಇದರಿಂದ ಅವರಿಗೆ ಸಿಗಬೇಕಿದ್ದ ಅವಕಾಶಗಳು ಕೂಡಾ ಕಡಿಮೆಯಾಗ್ತಾ ಬಂದವು. ಆದರೆ ಇದೀಗ ನಟಿ ನಮೀತಾ ಅವರನ್ನು ನೋಡಿದವರು ಶಾಕ್ ಆಗ್ತಾರೆ.


ಯಾಕೆಂದರೆ ಮದುವೆಯಾದ ನಂತರ ನಟಿ ನಮೀತಾ ತೂಕ ಇಳಿಸಿಕೊಳ್ಳುತ್ತಾ ಬಂದಿದ್ದಾರೆ. ಇದೀಗ ಅವರು ಸುಮಾರು 5 ತಿಂಗಳನಿಲ್ಲಿ 10 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಅದಕ್ಕಾಗಿ ಅವರು ತುಂಬಾ ಇಷ್ಟ ಪಡುವ ನಾನ್ ವೆಜ್ ಊಟ ಬಿಟ್ಟು ಬರೀ ವೆಜ್ ಊಟವನ್ನು ಅವಲಂಬಿಸಿದ್ದಾರಂತೆ. ಇದರ ಜೊತೆಗೆ ಊಟಕ್ಕೆ ತಕ್ಕಂತೆ ವ್ಯಾಯಾಮಗಳನ್ನು ಮಾಡಿಕೊಂಡು ಬರ್ತಾ ಇದ್ದಾರಂತೆ. ಹಾಗಾಗಿ  ಅವರು10 ಕೆಜಿ ತೂಕ ಇಳಿಸಿದ್ದಾರಂತೆ.


ಈಗ ತೂಕ ಕಡಿಮೆಯಾದ ಫೋಟೋ ಜೊತೆಗೆ 5 ತಿಂಗಳ ಹಿಂದಿನ ಪೋಟೋ ಒಂದನ್ನು ನಮಿತ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಳ್ಳುವುದರ ಮೂಲಕ ಸುದ್ದಿಯಾಗಿದ್ದಾರೆ. ಸದ್ಯ ತೂಕ ಕಡಿಮೆಯಾಗ್ತಾ ಇದ್ದಂತೆ ನಮಿತಾಗೆ ಆಫರ್ ಮೇಲೆ ಆಫರ್ ಗಳ ಸುರಿಮಳೆ ಬರ್ತಾ ಇವೆಯಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments