Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಆರೋಗ್ಯ ನೆಪವೊಡ್ಡಿ ಜಾಮೀನು ಕೋರಿದ ಸಂಜನಾಗೆ ತಪಾಸಣೆ ಮಾಡಲು ಸೂಚಿಸಿದ ಹೈಕೋರ್ಟ್

ಆರೋಗ್ಯ ನೆಪವೊಡ್ಡಿ ಜಾಮೀನು ಕೋರಿದ ಸಂಜನಾಗೆ ತಪಾಸಣೆ ಮಾಡಲು ಸೂಚಿಸಿದ ಹೈಕೋರ್ಟ್
ಬೆಂಗಳೂರು , ಮಂಗಳವಾರ, 8 ಡಿಸೆಂಬರ್ 2020 (09:04 IST)
ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ಸಂಜನಾ ಗಲ್ರಾನಿ ಅನಾರೋಗ್ಯ ನೆಪವೊಡ್ಡಿ ಜಾಮೀನು ನೀಡುವಂತೆ ಹೈಕೋರ್ಟ್ ಗೆ ಮನವಿ ಸಲ್ಲಿಸಿದ್ದರು.


ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಸಂಜನಾ ಆರೋಗ್ಯ ತಪಾಸಣೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದೆ. ಒಂದು ವೇಳೆ ಅವರಿಗೆ ಆರೋಗ್ಯ ಸಮಸ್ಯೆ ಗಂಭೀರವಾಗಿದ್ದರೆ ಅವರ ಜಾಮೀನು ಅರ್ಜಿ ಸ್ವೀಕೃತವಾಗುವ ಸಾಧ‍್ಯತೆಯಿದೆ. ಈ ನಡುವೆ ಸಿಸಿಬಿ ಅವರ ಮತ್ತು ಇತರ ಆರೋಪಿಗಳ ಡ್ರಗ್ ಸೇವನೆ ಪರೀಕ್ಷೆ ನಡೆಸಲು ಕೂದಲು ಪರೀಕ್ಷೆಗಾಗಿ ಸ್ಯಾಂಪಲ್ ಸಂಗ್ರಹಿಸಿದೆ. ಹೀಗಾಗಿ ಒಂದು ವೇಳೆ ಇದರಲ್ಲಿ ಸಿಕ್ಕಿಬಿದ್ದರೆ ಸಂಜನಾ ಜಾಮೀನು ಹಾದಿ ಮತ್ತಷ್ಟು ಕಗ್ಗಂಟಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೂರ್ಯ ನಟಿಸಬೇಕಾದ ಚಿತ್ರದಲ್ಲಿ ನಟಿಸಲು ಓಕೆ ಎಂದ್ರಾ ನಟ ವಿಕ್ರಮ್?