Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಈ ಕಾರಣಕ್ಕಾಗಿ ಮಾಂಸಹಾರ ತ್ಯಜಿಸಿದ ನಟಿ ರಾಶಿ ಖನ್ನಾ

ಈ ಕಾರಣಕ್ಕಾಗಿ ಮಾಂಸಹಾರ ತ್ಯಜಿಸಿದ ನಟಿ ರಾಶಿ ಖನ್ನಾ
ಹೈದರಾಬಾದ್ , ಮಂಗಳವಾರ, 16 ಮಾರ್ಚ್ 2021 (10:02 IST)
ಹೈದರಾಬಾದ್: ನಟಿ ರಾಶಿ ಖನ್ನಾ ಅವರು ಟಾಲಿವುಡ್ ನಲ್ಲಿ ‘ಗುಸಾಗುಸಲೇಡ್’ ಚಿತ್ರದ ಮೂಲಕ ಮಹಿಳಾ ನಾಯಕಿಯಾಗಿ ಪಾದಾರ್ಪಣೆ  ಮಾಡಿದ್ದಾರೆ. ಬಳಿಕ ಹಲವು ಚಿತ್ರಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ್ದಾರೆ.

ಇವರು ಯಾವಾಗಲೂ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದು, ಇನ್ ಸ್ಟಾಗ್ರಾಂನಲ್ಲಿ ಸುಂದರವಾದ ಫೋಟೊಗಳನ್ನು ಹಂಚಿಕೊಳ್ಳುತ್ತಾರೆ. ಅಲ್ಲದೇ ಅವರು ಫಿಟ್ ನೆಸ್ ಉತ್ಸಾಹಿಗಳಾಗಿದ್ದಾರೆ. ಹಾಗಾಗಿ ಇತ್ತೀಚೆಗೆ ಮಾಂಸಹಾರ ಆಹಾರವನ್ನು ತ್ಯಜಿಸಿರುವುದಾಗಿ ಸ್ವತಃ ಅವರೇ ತಿಳಿಸಿದ್ದಾರೆ.

ಆಯುರ್ವೇದದ ಪುಸ್ತಕದಲ್ಲಿ ಫಿಟ್ ನೆಸ್ ಉಳಿಸಿಕೊಳ್ಳಲು ಮಾಂಸಹಾರ ತ್ಯಜಿಸಬೇಕು ಎಂದು ಬರೆಯಲಾಗಿದೆಯಂತೆ . ಹಾಗಾಗಿ ಅವರುಬ ಫಿಟ್ ನೆಸ್ ಉಳಿಸಲು ಮಾಂಸಹಾರ ತ್ಯಜಿಸಿ ಅದರಿಂದ ಆರೋಗ್ಯಕರವಾದ ಸುಧಾರಣೆ ಕಂಡುಬಂದಿದೆ ಎಂದು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

‘ಶಕುಂತಲಂ’ ಚಿತ್ರಕ್ಕಾಗಿ ಸಮಂತಾ ಪಡೆದ ಸಂಭಾವನೆ ಎಷ್ಟು ಗೊತ್ತಾ?